Haridasa Sahitya — Vyasadasa
Yelu srinivasa
ಏಳು ಶ್ರೀನಿವಾಸ ಏಳು ಲಕ್ಷ್ಮೀರಮಣ
Composer: Vijaya Dasaru · Deity: Srinivasa / Venkatesha · Genre: Dasara Pada
Kannada lyrics
ಏಳು ಶ್ರೀನಿವಾಸ ಏಳು ಲಕ್ಷ್ಮೀರಮಣ ಏಳು ಬೆಟ್ಟದೊಡೆಯ ಏಳು ಭಕ್ತರ ಪ್ರಿಯ ಏಳಯ್ಯ ಬೆಳಗಾಯಿತು ಹರಿಯೇ ||ಪ|| ಆದಿಶೇಷನ ಮೇಲೆ ಅಪ್ರಮೇಯನು ನೀನು ಆದರದಿ ಮಹಾಲಕ್ಷ್ಮಿಯೊಡನಿರಲು ಸುರರು ಸನಕ ಸನಂದನರು ಆದರಿಸೆ ಬಾ ಬೇಗ ಬಾಗಿಲನು ತೆಗೆದು ಆದಿಮೂರುತಿ ನಿನ್ನ ಮುಖ ದರ್ಶನವ ಮಾಡಿ ಮೋದ ಪಡುತಲೆ ಭಕ್ತ ಕೋಟಿ ಸ್ತುತಿ ಮಾಡಲು ಮಾಧವನೇ ಹಸು ಮಂಚವನಿಳಿದು ಬಾ ಕತ್ತಲೆ ಹರಿಪ ದಿವಾಕರನ ತೆರದಿ ಹರಿಯೇ ಏಳಯ್ಯ ಬೆಳಗಾಯಿತು ||೧|| ಕಾಸಿಧಾಲನೆ ತಂದು ಕಾವಡಿಯಲಿ ತುಂಬಿ ಲೇಸಾಗಿ ನಿನ್ನ ಭಕ್ತರು ನಿಂತಿದಾರೆ ವಾಸುದೇವನೇ ನಿನಗೆ ಮಲ್ಲಿಗೆ ಕುಸುಮ ಭಾಸುರಂಗನೆ ತಂದು ಅರ್ಪಿಸಲು ಭಕ್ತರು ಏಸು ಹೊತ್ತಿನಿಂದ ತುಳಸಿ ದಳ ತಂದು ವಾಸುಕಿಶಯನಗೆಂದು ಭೂ…
Transliteration
Elu srinivasa elu lakshmiramana^^elu bettadodeya elu Baktara priya Elayya belagayitu hariye ||pa|| Adiseshana mele aprameyanu ninu Adaradi mahalakshmiyodaniralu Suraru sanaka sanandanaru Adarise ba bega bagilanu tegedu Adimuruti ninna muka darsanava madi Moda padutale Bakta koti stuti madalu Madhavane hasu manchavanilidu ba kattale haripa Divakarana teradi hariye elayya belagayitu ||1|| Kasid~hala…