Haridasa Sahitya — Vyasadasa

Yanthrodharaka hanumanta suladhi by Vijaya dasaru

ಧ್ರುವತಾಳ

Composer: Vijaya Dasaru · Deity: Mukhyaprana / Vaayu / Hanuma / Bheema · Genre: Sulaadi

Kannada lyrics

ಧ್ರುವತಾಳ ಯಂತ್ರೋದ್ಧಾರಕ ಹನುಮಾ ಸುರಸಾರ್ವಭೌಮಾ | ಯಂತ್ರ ಧಾರಕ ಎನಗೆ ಮನಸಿನೊಳಗೆ | ಯಂತ್ರ ವಾಹನನ ಪೂರ್ಣದಯದಿಂದ ಸಕ | ಲಾಂತರಿಯಾಮಿಯಾಗಿ ಚರಾಚರದಿಲ್ಲೀ | ತಂತ್ರವನು ನಡಿಸುವ ಮಂತ್ರಿ ಈತನು ಕಾಣೊ ಸ್ವಾ | ತಂತ್ರ ಪುರುಷ ವಿಜಯವಿಠಲನ್ನ ನಿಜ ಭಕ್ತ | ಅಂತ್ರವಿಲ್ಲದ ತನ್ನ ಸ್ತುತಿಪರನ್ನ ಪೊರೆವ ||1|| ಮಟ್ಟತಾಳ ವ್ಯಾಸರಾಯರು ತಮ್ಮ ಮೀಸಲ ಮನದಲ್ಲಿ ನಿಜ | ದ್ಯಾಸನ ಧ್ಯಾನದಲಿ ಶ್ರೀಶನ ಪೂಜಿಸಲು | ಆ ಸಮಯದೊಳು ಸುಳಿದು ನಿಂದು | ಈ ಶಿಲೆಯೊಳಗೆ ಪ್ರಕಾಶ ಮಾನವಾಗೆ | ತ್ರಿಸಾಮಾ ವಿಜಯವಿಠಲವ ಸೇವೆ ಹಾ | ರೈಸಿ ಇಲ್ಲೆ ಮೆರದೆ ದಾಸರನ ಪೊರದೆ ||2|| ತ್ರಿವಿಡಿತಾಳ ಮೂರುಕೋಟಿ ಬೀಜಾಕಾರಾ ಮಂತ್ರವ ಜಪಿಸಿ | ಧಾರಿಯನು ಎದು ನಿನ್…

Transliteration

Dhruva tala Yantroddharaka hanuma surasarvabauma | Yantra dharaka enage manasinolage | Yantra vahanana purnadayadimda saka | Lantariyamiyagi caracaradilli | Tantravanu nadisuva mantri Itanu kano sva | Tantra purusha vijayavithalanna nija Bakta | Antravillada tanna stutiparanna poreva ||1|| Matta tala Vyasarayaru tamma misala manadalli nija | Dyasana dhyanadali srisana pujisalu | A samayadolu sulid…