Haridasa Sahitya — Vyasadasa
Yaake ninilli pavadisidi
ಯಾಕೆ ನೀನಿಲ್ಲಿ ಪವಡಿಸಿದೆ
Composer: Kanakadasaru · Deity: Hari · Genre: Bhakti
Kannada lyrics
ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೆ – ಜಗ ||pa|| ದೇಕ ವಿಖ್ಯಾತ ಪಶ್ಚಿಮ ರಂಗಧಾಮ ||a.pa|| ತಮನೊಡನೆ ಹೋರಿ ಬೆಟ್ಟವನು ಬೆನ್ನಲಿ ಪೊತ್ತುರಮಣಿ ಭೂಮಿಯನು ತಂದಾಯಾಸವೂ ಅಮರವೈರಿಯ ಕರುಳ ಕಿತ್ತ ಕಡು ಧಾವತಿಯೊಕ್ಷಮೆಯನಳೆದೀ ಪಾದಕಮಲ ನೊಂದವೊ ||1|| ಪೊಡವಿಪಾಲಕರ ವಂಶವನು ವಪನ ಮಾಡಿಕೊಡಲಿಯನು ಬಿಸುಟು ಮಲಗಿದ ಭಾವವೊ ಮಡದಿಯನು ಕದ್ದೊಯ್ದವನ ಶಿರವನೆ ತರಿದುಒಡಲಿನಾಯಾಸದಲಿ ಪವಡಿಸಿದ ಪರಿಯೋ ||2|| ವಾಲಿ ಮೊದಲಾದ ಎದುರಾಂತ ವೀರರ ಕೊಂದುಕಾಳಿಯ ಹೆಡೆಯ ತುಳಿತುಳಿದು ಮೈಯಲಸಿತೊಲೀಲೆಗೋಸುಗ ಬಂದು ನಿರ್ವಾಣದಲಿ ನಿಂದುಆ ಲಜ್ಜೆಗಾಗಿ ತಲೆ ಬಾಗಿ ಮಲಗಿದೆಯೊ ||3|| ನಾಲ್ಕು ಯುಗದಾಧಾರಿ ಕಡೆಗೆ ತುರಗವನೇರಿಸಾಕಾಗಿ ದಣಿದು ನೀನಿಲ್ಲಿ ಮಲ…
Transliteration
Tammanodane horadi bettava pottu Ramani bhumiyanu tandayasavo Vali modalada virara kondu Kaliya hedetulidu ayasavo ||1|| Podavipalakara vamshavanu vapana madi Kodaliyanu bisutu malagida bhavavo Madadiyanu kaddoyvana shiravane taridu Odalinayasadali pavadisida pariyo ||2|| Nalku yugadadhari kadege turagavaneri Sakagi danidu ninnilli malagideyo Sakariyagi gautama munishvaranige Bekemdu ni kotta vara…