Haridasa Sahitya — Vyasadasa
Vyasaraya asmadguro vyasaraya
ವ್ಯಾಸರಾಯಾ ಅಸ್ಮದ್ಗುರೋ ವ್ಯಾಸರಾಯಾ
Composer: Jagannatha Dasaru · Deity: Vyasarayaru · Genre: Dasara Pada
Kannada lyrics
ವ್ಯಾಸರಾಯಾ ಅಸ್ಮದ್ಗುರೋ ವ್ಯಾಸರಾಯಾ ||pa|| ವ್ಯಾಸರಾಯಾ ತವೋಪಾಸನ ಮಾಳ್ಪ ವಿಶೇಷ ಸುಜ್ಞಾನ ಭಕ್ತಿ ಲೇಸಾಗಿ ಸಲಿಸಯ್ಯಾ ||a.pa|| ದಾಸನಾಮಕ ದ್ವಿಜ ದೇಶಮುಖನ ಮನಿ – ಕೂಸಾಗಿ ಜನಿಸಿದೆ ಭೂಸ್ಪರ್ಶವಿಲ್ಲದೆ ||1|| ಶ್ರೀಪಾದರಾಯರು ಈ ಪರಿ ನಿನ್ನನು ಕಾಪಾಡಿ ನವವರ್ಷ ಭೂಪತಿ ಮಾಡಿದರೋ ||2|| ದಶಮವತ್ಸರದಲ್ಲಿ ಅಸಮ ಜ್ಞಾನಿ ಎನಿಸಿ ವಸುದೇವ ಸುತನನ್ನು ಸುಸಮಾಧಿಯಲಿ ಪಡೆದೆ ||3|| ಅಲವಭೋಧರ ಮತ ಜಲಧಿನಿಶಾಕರ ಕಲೆಯಂತೆ ದಿನದಿನದಲಿ ವೃದ್ಧನಾದೆ ನೀ ||4|| ಚಂಪಕ ತರು ಮುಖ್ಯ ಕಂಪಿತ ನದಿಯುತ ಪಂಪಾಕ್ಷೇತ್ರದಿ ಮಹಾ ಸಂಪತ್ತಿನಿಂದಿದ್ದೆ ||5|| ಚಕ್ರತೀರ್ಥದಲಿ ಮರ್ಕಟ ಬರಲಂದು ತರ್ಕಿಸಿ ಯಂತ್ರಸ್ಥ ಚಕ್ರದಿ ಬಂಧಿಸಿದೆ ||6|| ಪದ್ಮ…
Transliteration
vyAsarAyA asmadgurO vyAsarAyA ||pa|| vyAsarAyA tavOpAsana mALpa viSESha suj~jAna Bakti lEsAgi salisayyA ||a.pa|| dAsanAmaka dvija dESamuKana mani – kUsAgi janiside BUsparSavillade ||1|| SrIpAdarAyaru I pari ninnanu kApADi navavarSha BUpati mADidarO ||2|| daSamavatsaradalli asama j~jAni enisi vasudEva sutanannu susamAdhiyali paDede ||3|| alavaBOdhara mata jaladhiniSAkara kaleyaMte dinadinadali vRud…