Haridasa Sahitya — Vyasadasa

Vyaasa badhari nivaasa

ವ್ಯಾಸ ಬದರಿನಿವಾಸ ಎನ್ನಯಕ್ಲೇಶ

Composer: Vijaya Dasaru · Deity: Vedavyasa · Genre: Bhakti

Kannada lyrics

ವ್ಯಾಸ ಬದರಿನಿವಾಸ ಎನ್ನಯಕ್ಲೇಶ ನಾಶನಗೈಸು ಮೌನೀಷ ಸಾಸಿರ ಮಹಿಮನ ದೋಷರಹಿತ ಸುರ ಭೂಸುರ ಪರಿಪಾಲ ಶಾಶ್ವತ ವೇದ ||ಪ|| ಸತ್ಯವತಿ ವರಸೂನು ಭವತಿದುರ ಭಾನು ಭೃತ್ಯವರ್ಗದ ಸುರಧೇನು ಸತ್ಯಮೂರುತಿಯು ನೀನು ಸ್ತುತಿಪೆ ನಾನು ನಿತ್ಯ ನಿನ್ನಂಘ್ರಿಯರೇಣು ಉತ್ತಮಾಂಗದಲಿ ಹೊತ್ತು ಹೊತ್ತಿಗೆ ಸೂಸುತ್ತಿರತಿಗದು ಅತ್ಯಂತ ಸುಖಕರ ಸುತ್ತುವ ಸುಳಿಯಿಂದೆತ್ತಿ ಕಡೆಗೆಯಿಡು ಎತ್ತ ನೋಡಲು ವ್ಯಾಪುತ ಸದಾಗಮ || ೧ || ಲೋಕ ವಿಲಕ್ಷಣ ಋಷಿ ಗುಣವಾರಿ | ರಾಸಿ ವೈಕುಂಠ ನಗರ ನಿವಾಸಿ ನಾಕಾರಿಗಳ ಕುಲದ್ವೇಷಿ ಚಿತ್ರ ಸನ್ಯಾಸಿ ಬೇಕೆಂದು ಭಜಿಪೆ ನಿಲಿಸಿ ಶೋಕ ಮಾಡುವುದು ಅನೇಕ ಪರಿಯಿಂದ ಆ ಕುರುವಂಶದ ನಿಕರ ತರಿಸಿದೆ ಭೂಕಾಂತರು ನೋಡೆ ಸಾಕಾರ ದೇವ ಕೃಪಾಕ…

Transliteration

vyAsa badarinivAsa ennayaklESa nASanagaisu maunISha sAsira mahimana dOSharahita sura BUsura paripAla SASvata vEda ||pa|| satyavati varasUnu Bavatidura BAnu BRutyavargada suradhEnu satyamUrutiyu nInu stutipe nAnu nitya ninnanGriyarENu uttamAngadali hottu hottige sUsuttiratigadu atyanta suKakara suttuva suLiyindetti kaDegeyiDu etta nODalu vyAputa sadAgama || 1 || lOka vilakShaNa RuShi guNavAri | rAs…