Haridasa Sahitya — Vyasadasa

Vrundavanave mandiravagiha

ಬೃಂದಾವನವೇ ಮಂದಿರವಾಗಿಹ

Composer: Purandara Dasaru · Deity: Tulasi · Genre: Bhakti

Kannada lyrics

ಬೃಂದಾವನವೇ ಮಂದಿರವಾಗಿಹ ಇಂದಿರೆ ಶ್ರೀ ತುಳಸಿ ನಂದನಂದನ ಮುಕುಂದಗೆ ಪ್ರಿಯಳಾದ ಚಂದದ ಶ್ರೀ ತುಳಸಿ ||ಪ|| ತುಳಸಿಯ ವನದಲಿ ಹರಿ ಇಹನೆಂಬುದು ಶ್ರುತಿ ಸಾರುತಿದೇ ಕೇಳಿ ತುಳಿಸಿಯ ದರುಶನದಿಂದ ದುರಿತಗಳೆಲ್ಲ ಹರಿದು ಪೋಗುವುದು ಕೇಳಿ ತುಳಸಿಯ ಸ್ಪರ್ಶದಿಂದ ದೇಹಪಾವನವೆಂದು ನೀವೆಲ್ಲ ತಿಳಿದು ಕೇಳಿ ತುಳಸಿ ಸ್ಮರಣೆ ಮಾದಿ ಸಕಲ ಇಷ್ಟವ ಪಡೆದು ಸುಖದಲ್ಲಿ ಬಾಳಿ ||೧|| ಮೂಲ ಮೃತ್ತಿಕೆಯನು ಧರಿಸಿದ ಮಾತ್ರದಿ ಮೂರುಲೋಕ ವಶವಾಗುವುದು ಮಾಲೆಗಳನ್ನೆ ಕೊರಳಲಿ ಇಟ್ಟ ಮನುಜಗೆ ಮುಕ್ತಿ ಮಾರ್ಗವನು ನೀಡುವುದು ಕಾಲಕಾಲಗಳಲ್ಲಿ ಮಾಡಿದ ದುಷ್ಕರ್ಮ ಕಳೆದು ಬಿಸುಟ್ಟು ಪೋಗುವುದು ಕಾಲನ ದೂತರ ಅಟ್ಟಿ ಕೈವಲ್ಯವ ಲೀಲೆಯ ತೋರುವಳು ||೨|| ಧರೆಯೊಳು ಸ…

Transliteration

Vrndvanavanave mandiravagiha indire shri tulasi Namma nandana mukundage priyavada cendada shri tulasi Tulasi vanadalli ihanembodu shruti sarutide keli tulasi Darshanadinda duritagalella haridu hogodu keli Tulasi sparsahanadinda deha pavanavendu nivella tilidu keli Tulasi smarane madi sakalistava badedu sukhadali nivu bali||1|| Mula mrttikeyanu dharisida matradi muru loka vahavahudu Malegalane kora…