Haridasa Sahitya — Vyasadasa

Vrundavanadevi namo namo

ವೃಂದಾವನದೇವಿ ನಮೋ ನಮೋ,

Composer: Purandara Dasaru · Deity: Tulasi · Genre: Bhakti

Kannada lyrics

ವೃಂದಾವನದೇವಿ ನಮೋ ನಮೋ, ಚೆಲ್ವ ಮಂದರಧರನ ಮನಃಪ್ರಿಯಳೆ ವೃಂದಾವನ ದೇವಿ ನಮೋ ನಮೋ ||ಪ|| ನಿನ್ನ ಸೇವಿಸಿ ಉದಕವನೆರೆಯಲು ಮುನ್ನ ಮಾಡಿದ ಪಾಪ ಹೋಗುವುದು ಎನ್ನ ಇಪ್ಪತ್ತೊಂದು ಕುಲದವರಿಗೆಲ್ಲ ಉನ್ನಂತ ವೈಕುಂಠ ಪದವೀವಳೆ || ಒಂದೊಂದು ದಳದಲ್ಲಿ ಒಂದೊಂದು ಮೂರುತಿ ಸಂದಣಿಸುವೆ ಬಹು ಗುಪಿತದಲಿ ಬಂದು ಕುಂಕುಮ ಶಂಖಚಕ್ರ ಧರಿಸಿದರೆ ತಂದೆ ನಾರಾಯಣ ಕರೆದೊಯ್ಯುವ || ಹರಿಗೆ ಸಮರ್ಪಿಸಿದ ತುಳಸಿ ನಿರ್ಮಾಲ್ಯವ ಕೊರಳೊಳು ಧರಿಸಿ ಕರ್ಣದೊಳಿಟ್ಟರೆ ದುರಿತ ರಾಶಿಗಳೆಲ್ಲ ಅಂಜಿ ಓಡುತಲಿವೆ ಹರಿಯು ತನ್ನವರೆಂದು ಕೈ ಪಿಡಿವ || ಹತ್ತು ಪ್ರದಕ್ಷಿಣೆ ಹತ್ತು ವಂದನೆ ಮಾಡೆ ಉತ್ತಮ ವೈಕುಂಠ ಪದವೀವಳೆ ಭಕ್ತಿಯಿಂದಲೆ ಬಂದು ಕೈ ಮುಗಿದವರನ್ನು ಕರ್ತು…

Transliteration

Vrundavanadevi namo namo celva mandaradharana manahpriyale vrundavanadevi namo namo ||pa.|| Ninna sevisi udakavanereyalu munna madida papa hoguvadu inna ippattondu kuladavarigella unnata vaikuntha padavivale ||1|| Ondondu daladalli ondondu muruti samdanisuve bahu gupitadali bandu kumkuma shankha cakra dharisidare tande narayana karedoyyuva ||2|| Harige samarpisida tulasi nirmalyava koralolu karnad…