Haridasa Sahitya — Vyasadasa
Vivaha suladi
ವಿವಾಹ ಸುಳಾದಿ (ವೈವಾಹ ಮಾಡಿದೆ ವಿಭವ ಪೂರ್ವಕದಿಂದ)
Composer: Sri Modalakallu Sheshadaasaraya · Deity: Vishnu · Genre: Sulaadi
Kannada lyrics
ರಾಗ ಕಾಪಿ ಧ್ರುವತಾಳ ವೈವಾಹ ಮಾಡಿದೆ ವಿಭವ ಪೂರ್ವಕದಿಂದ ಆವದು ಇದಕೆ ಸಮವೆಂದು ತಿಳಿದು ಭಾವದಲ್ಲಿ ಹಿಗ್ಗಿ ಬಳಲಿದರೆ ಇದಕೆ ಭಾವಜ್ಞರಾದವರು ಮೆಚ್ಚುವರೇ "ಯದ್ವೇವ ವಿದ್ಯಯಾ ಕುರುತೆ ಶ್ರದ್ಧಯಾ ತದೇವ ವೀರ್ಯವತ್ತರಂ ಭವತಿ ಇತ್ಯುಪನಿಷದ್" ಯದೇವ ವಿದ್ಯಯಾ ಕರೋತಿ ಶ್ರದ್ಧಾಯೋಪನಿಷದಾ ತದೈವ ವೀರ್ಯವತ್ತರಂ ಭವತಿ ಏವಮಾದಿಗಳು ಈಪರಿ ವರಲುತಿರೆ ಅ - ಭಾವ ಜ್ಞಾನದಿಂದ ಅಹಂಕಾರದಿ ಸಾವಿರ ಸಂಖ್ಯವಾದ ಕೃತುಗಳು ಮಾಡಲೇಕೆ ದೇವ ದೇವನು ದೃಷ್ಟಿಯಿಂದ ನೋಡಾ ಅವನಿಯೊಳಗೆ ಅಲ್ಪರಮಧ್ಯ ಕೀರ್ತಿ ಬಾಹೋವದಲ್ಲದೆ ಅದರಿಂದೇನಾಹದೊ ಕೇವಲ ಶ್ರಮದಿಂದ ಅರ್ಥ ಸಂಪಾದಿಸಿ ಆವದು ಸಾಲದದಕೆ ಋಣವ ಮಾಡಿ ಧಾವಂತ ಈ ಪರಿ ಘಟನವಾದ ಕರ್ಮ ಪಾವನ್ನವಾದ ಪುಣ್ಯವಾಗ…
Transliteration
Vaivaha madide vibava purvakadinda | Avadu idake samavendu tilidu| Bavadalli higgi balalidare idake| Bavaj~jaradavaru meccuvare| “yadveva vidyaya kurute sraddhaya| Tadevavirya vattaram Bavati ityupanishada|” Tadaiva virya vattaram Bavati | Evamadigalu Ipari varalutire a | Bava j~janadimda ahankaradi | Savira samkyavada (krutu)galu madaleke | Deva devanu drushthi^^inda noda | Avaniyolage alparamadh…