Haridasa Sahitya — Vyasadasa
Vithala salaho swaami namma
ವಿಥಲ ಸಲಹೋ ಸ್ವಾಮಿ ನಮ್ಮ |
Composer: Purandara Dasaru · Deity: Vitthala · Genre: Bhakti
Kannada lyrics
ವಿಠಲ ಸಲಹೋ ಸ್ವಾಮಿ ನಮ್ಮ ವಿಠಲ ಜಗದಂತರ್ಯಾಮಿ ||ಪ || ಎಡಕೆ ವಿಠಲ ಬಲಕೆ ವಿಠಲ ಎಡಕೆ ಬಲಕೆ ವಿಠಲ ವಿಠಲ ||೧ || ತಂದೆ ವಿಠಲ ತಾಯಿ ವಿಠಲ ತಂದೆ ತಾಯಿ ವಿಠಲ ವಿಠಲ ||೨ || ಬಂಧು ವಿಠಲ ಬಳಗ ವಿಠಲ ಬಂಧು ಬಳಗ ವಿಠಲ ವಿಠಲ || ||೩ || ಜಯ ಜಯ ವಿಠಲ ಜಯ ಹರಿ ವಿಠಲ ಜಯ ಜಯ ಜಯ ಹರಿ ಪುರಂದರ ವಿಠಲ || ೪ || ಜಯ ಜಯ ವಿಠಲ ಜಯ ಹರಿ ವಿಠಲ ಜಯ ಜಯ ವಿಠಲ ಜಯ ಹರಿ ವಿಠಲ ಜಯ ಜಯ ವಿಠಲ ಜಯ ಹರಿ ವಿಠಲ ಜಯ ಜಯ ವಿಠಲ ಜಯ ಹರಿ ವಿಠಲ ||
Transliteration
Vithala salaho swaami namma | Viththala jagadantaryaami || pa || Hinde vittala munde vittala Hinde munde purandara vittala||1|| Edake vithalaa balake viththala | Edake balake Purandara viththala || 2 || Mele vittala kalage vittala Melekalage purandara vittala||3|| olage vittala horage vittala Olage horage purandara vittala||4|| Tande viththala taayi viththala | Tande taayi Purandara viththala || 5…