Haridasa Sahitya — Vyasadasa
Vijayarayara paada bhajisidhava
ವಿಜಯರಾಯರ ಪಾದ ಭಜಿಸಿದವಗನವರತವಿಜಯವಾಗುವದಕ್ಕೆ
Composer: Mohana Dasaru · Deity: Vijaya Dasaru · Genre: Bhakti
Kannada lyrics
ವಿಜಯರಾಯರ ಪಾದ ಭಜಿಸಿದವಗನವರತವಿಜಯವಾಗುವದಕ್ಕೆ ಸಂದೇಹವ್ಯಾಕೆ ||pa|| ಗಜರಾಜ ವರದನಿಗೆ ನಿಜದಾಸರೆಂದೆನಿಸಿದ್ವಿಜಕುಲದಲ್ಲಿ ಮೆರೆವರಾ ಯಿವರ ||a.pa|| ಮೊದಲು ಋಷಿಗಳು ಕೂಡಿ ಸತ್ರಯಾಗವ ನಾಕನದಿಯ ತೀರದಲಿ ರಚಿಸಿ ಯಿರಲು || ಪದುಮ ಸಂಭವನಂಶ ಭವ ಬಂಧು ಮುನಿವೃಂದಹೃದಯ ಸಂಶಯ ಹೊಂದಲು ವಿಧಿ ವಿಷ್ಣು ಶಿವರೊಳಗೆ ಉತ್ತಮರ ತೋರದಲೆಮದಡ ಭಾವವ ವೊಹಿಸಲು || ಒದಗಿ ಭೃಗುಮುನಿಗಳೇ ಸರ್ವೇಶ ವೈಕುಂಠಸದನನೆಂದರುಹಿದವರೊ ಯಿವರೊ ||1|| ಆ ದೇವಮುನಿ ಪುರಂದರ ದಾಸರಾಗಿ | ಈ |ಮೇದನೀ ತಳಕೆ ಬರಲೂಸಾಧು ಸಮ್ಮತವಾದ ಪದಪಂಚಲಕ್ಷಕೆ (ತ್ರಿ)ಪಾದವೇ ನ್ಯೂನವಿರಲು | ಆ | ಪಾದವನು ಪೂರ್ತಿಪರು ಮತ್ಪುತ್ರರಿವರೆಂದುಆದಿಯಲಿ ಸೂಚಿಸಿರಲೂ || ಭೂದೇವ ಜನ…
Transliteration
vijayarAyara pAda BajisidavaganavaratavijayavAguvadakke sandEhavyAke ||pa|| gajarAja varadanige nijadAsarendenisidvijakuladalli merevarA yivara ||a.pa|| modalu RuShigaLu kUDi satrayAgava nAkanadiya tIradali racisi yiralu || paduma saMBavanaMSa Bava bandhu munivRuMdahRudaya saMSaya hondalu vidhi viShNu SivaroLage uttamara tOradalemadaDa BAvava vohisalu || odagi BRugumunigaLE sarvESa vaikunThasadana…