Haridasa Sahitya — Vyasadasa
Vijayagurugalangri kamala
ವಿಜಯ ಗುರುಗಳಂಘ್ರಿ ಕಮಲ ಭಜನೆ ಮಾಡಿರೊ
Composer: Tande Venkatesha Vitthala Dasaru · Deity: Vijaya Dasaru · Genre: Bhakti
Kannada lyrics
ವಿಜಯ ಗುರುಗಳಂಘ್ರಿ ಕಮಲ ಭಜನೆ ಮಾಡಿರೊ ಸುಜನಕ್ರಿತ ಜ್ಞಾನಾಧ್ವರ ಋತ್ವಿಜನ ಪಾಡಿರೊ ವಿಜ್ಞಾನಪ್ರದ ಜ್ಞಾತವ್ಯ ಸುಜ್ಞಾನಖಣಿ ಅಜ್ಞಾನೋಗ್ರತಿಮಿರಾರ್ಕನುದ್ವಿಗ್ನ ಮುನಿಮಣಿ ಯಜ್ಞಮಗ್ನಾಭಿಜ್ಞ ಶ್ರೀಸರ್ವಜ್ಞ ಪ್ರಿಯವಾಣಿ ವಿಘ್ನಕಳೆದಲ್ಪಜ್ಞರ ಪಾಲಿಪ ಪ್ರಾಜ್ಞಾವರದಾನಿ ಅಂಭೋರುಹ ಸಂಭವೊದ್ಭವಂಭೋಜ ಭ್ರಂಗ ಶಂಭು ಸರ್ವೋತ್ತಮಾ ಶಂಕಾರಂಭ ಮಾತಂಗ ಕಂಬುಗದಾ ಅಂಬುಜಾರಿ ಬಿಂಬ ಚಿನ್ಹಾಂಗ ಬಿಂಬಕ್ರಯಾಭಾವಜ್ಞಾತ ಗುಂಭಾಂತರಂಗ ವಿಪ್ರಜಾತಿ ವಿಪ್ರಳಖ್ಯಾತಿ ಕ್ಷಿಪ್ರಫಲದಾತ ಸುಪ್ರಾಸಾದವಾಣಿ ಅಮಿತ ಪ್ರಮತಿಯತಿ ಹಿತ ಅಪ್ರತೀಕಾಲಂಬ ಶ್ರೀಶ ಸ್ವಾಪರೋಕ್ಷಿತ ಅಪ್ರಬುದ್ಧಪಾಲ ಕಾರುಣ್ಯಾಪ್ರಾಕಾಶಿತ ಕೀರ್ತಿತವ್ಯ ಕಾವ್ಯಾಚಾರ್ಯ ಸ್ಫೂರ್ತಿದಾಯಕ ತೀ…
Transliteration
Vijayagurugalangri kamala Bajane madiro Sujanakrita j~janadhvara Rutvijana padiro Vij~janaprada j~jatavya suj~janakani Aj~janogratimirarkanudvigna munimani Yaj~jamagnabij~ja srisarvaj~ja priyavani Vignakaledalpaj~jara palipa praj~javaradani Amboruha sambavodbavamboja Branga Sambu sarvottama sankaramba matanga Kambugada ambujari bimba cinhanga Bimbakrayabavaj~jata gumbantaranga Viprajati vipralakya…