Haridasa Sahitya — Vyasadasa
Vijaya kavacha
ಸ್ಮರಿಸಿ ಬದುಕಿರೋ
Composer: Haridasa · Deity: Vijaya Dasaru · Genre: Dasara Pada
Kannada lyrics
ಸ್ಮರಿಸಿ ಬದುಕಿರೋ ದಿವ್ಯಚರಣಕೆರಗಿರೊ ದುರಿತ ತರಿದು ಪೊರೆವ ವಿಜಯಗುರುಗಳೆಂಬರ || ಪ || ದಾಸರಾಯನ ದಯವ ಸೂಸಿಪಡೆದನ ದೋಷರಹಿತನ ಸಂತೋಷಭರಿತನ || ೧ || ಜ್ಞಾನವಂತನ ಬಲುನಿಧಾನಿ ಶಾಂತನ ಮಾನವಂತನ ಬಲುವದಾನ್ಯ ದಾಂತನ || ೨ || ಹರಿಯ ಭಜಿಸುವ ನರಹರಿಯ ಯಜಿಸುವ ದುರಿತ ತ್ಯಜಿಸುವ ಜನಕೆ ಹರುಷಸುರಿಸುವ || ೩ || ಮೋದಭರಿತನ ಪಂಚಭೇದವರಿತನ ಸಾಧುಚರಿತನ ಮನವಿಷಾದಮರೆತನ || ೪ || ಇವರ ನಂಬಿದ ಜನಕೆ ಭವವಿದೆಂಬುದು ಹವಣವಾಗದೋ ನಮ್ಮವರ ಮತವಿದು || ೫ || ಪಾಪಕೋಟಿಯ ರಾಶಿ ಲೇಪವಾಗದೊ ತಾಪಕಳೆವನೋ ಬಲುದಯಾಪಯೋನಿಧಿ || ೬ || ಕವನರೂಪದಿ ಹರಿಯ ಸ್ತವನಮಾಡಿದ ಭುವನ ಬೇಡಿದ ಮಾಧವನ ನೋಡಿದ || ೭ || ರಂಗನೆಂದನ ಭವವು ಹಿಂಗಿತೆಂದನ ಮಂಗಳಾಂಗ…
Transliteration
Shri kalluru subbannacharya is the author of this work. Subbannacharya was a famous scholar, renowned for his discourses on nyaya sudha. He treated haridasas with disrespect, considering them as pretenders who mislead ordinary people. Once subbannacharya was in a dilemma since the cook who was supposed to provide the dishes for the lunch arranged in honor of his sudha discourse absented himself wi…