Haridasa Sahitya — Vyasadasa

Venkatesha Mahatme Sulaadi 29 — Tirthabhimani sulaadhi

ಸುಳಾದಿ ೨೯ — ಪ್ರಮೇಯ ತೀರ್ಥಾಭಿಮಾನಿ ದೇವತೆಗಳ ವಿಚಾರ ಸುಳಾದಿ

Composer: Vijaya Dasaru · Deity: Venkatesha · Genre: Sulaadi

Kannada lyrics

ಪ್ರಮೇಯ ತೀರ್ಥಾಭಿಮಾನಿ ದೇವತೆಗಳ ವಿಚಾರ ಸುಳಾದಿ ರಾಗ ನಾಟಿ ಧ್ರುವತಾಳ ತಿಮ್ಮಯ್ಯ ನಿನ್ನ ಪಾದವ ರಮ್ಮೆಸಿದೆನೊ ನಾನು ಸುಮ್ಮನಿರದಿರು ರಮೆಯರಸಾ ನಮ್ಮದು ಎಂದೆಂದು ಈ ಮನದಲಿ ಬಲು ಹಮ್ಮಿಲಿ ತಿರುಗಿದೆ ಹಮ್ಮೆಟ್ಟಿದೆ ಹೆಮ್ಮೆ ನೆ ಹತ್ತಲಿ ಹೆಮ್ಮೆಕ್ಕಳ ಹೊನ್ನು ಹಮ್ಮಣ್ಣವುಳ್ಳ ಸಂಭ್ರಮದಲ್ಲಿ ಒಮ್ಮಾಯಾದರೂ ನಿನ್ನ ನೆಮ್ಮಿದೆ ಆವಾಗ ವಿಮ್ಮಡಿ ದುಷ್ಕರ್ಮ ರಮ್ಮಿಸಿದೆ ಉಮ್ಮಡಿಕೆಯಿಂದ ಹಮ್ಮತಿಯೊಳಗಿದ್ದು ಗಿಮ್ಮನೆ ಸುತ್ತಿದೆ ಮಮ್ಮಾಡಿಯಲ್ಲಿ ನಮ್ಮಯ್ಯ ಬ್ರಹ್ಮಣಪ್ರಿಯ ವಿಜಯವಿಠ್ಠಲ ದಮ್ಮಯ್ಯ ನಮಿಸುವ ಎಮ್ಮನುದ್ಧರಿಸೊ ॥ 1 ॥ ಮಟ್ಟತಾಳ ನಿನ್ನ ಚರಣ ಮೋಹನ ಚರಣ ನಿನ್ನ ಚರಣ ಸಂಪನ್ನ ಚರಣ ನಿನ್ನ ಚರಣ ಬಲವಂತ ಚರಣ ನಿನ್ನ ಚರಣ ಪ್ರಸನ…