Haridasa Sahitya — Vyasadasa

Venkatesha Mahatme Sulaadi 21 — Sri venkatesha devara sulaadhi

ಸುಳಾದಿ ೨೧ — ಶ್ರೀ ವೇಂಕಟೇಶ ದೇವರ ಸುಳಾದಿ

Composer: Vijaya Dasaru · Deity: Venkatesha · Genre: Sulaadi

Kannada lyrics

ಶ್ರೀ ವೇಂಕಟೇಶ ದೇವರ ಸುಳಾದಿ ರಾಗ ಆನಂದಭೈರವಿ ಧ್ರುವತಾಳ ಸೂರ್ಯ ಪುಟದಂತೆ ಝಗಝಗಿಸುವ ದಿವ್ಯ ಕಿರೀಟ ಕೀಲಿಸಿದ ಮಣಿ ಪ್ರಕಾಶ ಸಾರ ಕಸ್ತೂರಿ ತಿಲಕ ಫಾಲ ಕಪೋಲ ಶ್ರೀ- ನಾರಿಯೊಡೆದ ಕುಸುಮ ನಯನ ಚೆಲುವ ಕಾರುಣ್ಯಾಮೃತ ಸುರಿವ ನೋಟ ಒಪ್ಪುವ ಮಾಟ ಮಾರ ಕಾರ್ಮುಖ ಪುಬ್ಬು ಪರಿಮಳನಾಸ ಸ್ಮೇರಾನನ ಮುದ್ದು ಮಂದರೋದ್ಧಾರ ವಿ- ಸ್ತಾರ ಚಂದಿರ ಕೆ ಕಾಂತಿ ದಿಗ್ಗಳಿಪಾಭ ಸ- ಚಾರು ಕುಂಡಲಕನ್ಯ ಸಮದಂತ ಪಙ್ಕ್ತಿಯು ಭಾರಿ ಭಾರಿಗೆ ನುಡಿವಾಶ್ಚರ್ಯಸೊಲ್ಲು ಹೀರ ಥೀರ ಹಾರ ಸರಿಗೆ ಬಂ- ಗಾರಮಣಿ ವನಮಾಲೆ ವೈಜಯಂತಿ ಊರುರ್ರಿತ ವನಯ ಕೌಸ್ತುಭ ವದೋ- ಚ್ಚಾಚ ಕಂಧರ ನವವಾರಿಜ ಪೋಲುವ ಪೇರೂರದಲ್ಲಿ ಲಕ್ಷ್ಮಿ ನಾನಾ ಶ್ರೀಗಂಧ ಶೃಂ- ಗಾರ ಪದಕ ಪರಮಪುರುಷ ಸರ…