Haridasa Sahitya — Vyasadasa
Venkatesha Mahatme Sulaadi 20 — Sri venkatesha devara mahima sulaadhi
ಸುಳಾದಿ ೨ — ಶ್ರೀವೇಂಕಟೇಶ ದೇವರ ಮಹಿಮಾ ಸುಳಾದಿ
Composer: Vijaya Dasaru · Deity: Venkatesha · Genre: Sulaadi
Kannada lyrics
ಶ್ರೀವೇಂಕಟೇಶ ದೇವರ ಮಹಿಮಾ ಸುಳಾದಿ ರಾಗ ರೀತಿಗೌಳ ಧ್ರುವತಾಳ ಮೀನನಾಗಿ ಕಮಠನಾಗಿ ಸೂಕರನಾಗಿ ಮಾನವನಾಗಿ ಮತ್ತೆ ಸಿಂಗನಾಗಿ ದಾನವ ಬೇಡುವನಾಗಿ ಇದನೆ ವೀರನಾಗಿ ಕಾ- ನನ ವಾಸಿಯಾಗಿ ಗಲ್ಲನಾಗಿ ದಿಗಂಬ- ರನಾಗಿ ರಾವುತನಾಗಿ ತಿರಿಗಿ ತಿರಿಗಿ ನಾನಿಪ್ಪೆ ಬಲು ಜನ್ಮವ ಧರಿಸಿ ಬಿಡದೆ ಈ ನಾಗಾಗಿರಿಯಲ್ಲಿ ನಿನ್ನ ಸೇವೆಗೀಸುಗ ಜ್ಞಾನ ಪೂರ್ವಕದಿಂದ ಸಂಚರಿಸುವ ಶ್ರೀನಾಥ ಭೂನಾಥ ಸುರನಾಥ ಜಗನ್ನಾಥ ದೀನ ಬಾಂಧವ ದಾನವಸೂದನ ಏನೆಂಬೆನಯ್ಯ ಎನಗಿದೆ ಕರುಣಿಪುದು ನಿನ್ನೀದರವಿನಾ ವರವಗ್ಗಳ ಧ್ಯಾನದಲ್ಲಿ ಬೇಡಿನೊ ನಿನ್ನ ಪಾದವ ಸಾಕ್ಷಿ ಹಾನಿ ವೃದ್ಧಿಗಳಿಗೆ ಅಂಜುವುದೇನೊ ನೀನೆ ತಂದೆಯಾದರೆ ತನಗೆ ತಾನೆ ಬಾರವು ಅನಿಜಯರಾದ್ಯರಿಗೆ ಒಮ್ಮಾಯಾದರೂ ಧೇನ…