Haridasa Sahitya — Vyasadasa
Venkatesha Mahatme Sulaadi 12 — Sri venkatesha sulaadhi
ಸುಳಾದಿ ೧೨ — ಶ್ರೀವೇಂಕಟೇಶ ಸುಳಾದಿ
Composer: Vijaya Dasaru · Deity: Venkatesha · Genre: Sulaadi
Kannada lyrics
ಶ್ರೀವೇಂಕಟೇಶ ಸುಳಾದಿ ರಾಗ ಅಠಾಣ ಧ್ರುವತಾಳ ಅರಸಿನ ಭೀತಿಯಿಂದ ಆತನ ಪಾದರಕ್ಷೆ ಪರಿಚಾರಕನೊಬ್ಬ ಸತತ ಬಿಡದೇ ಪರಮ ವಿಶ್ವಾಸದಲ್ಲಿ ಜೋಕೆ ಮಾಡಿದಂತೆ ಹರಿ ನಿನ್ನ ಶರಣಾರ ಸರಸಿಜ ಭವಾದ್ಯರು ನಿರತರ ಒಂದಡಿ ತೊಲಗಿ ಹೋಗಾದೆ ಪೊರೆವಾರ ಪರಿಪರಿ ಬಗೆಯಿಂದೊಲಿದು ದುರಿತದ ಕಡಿಗೆ ನಿನ್ನ ನಂಬಿದವನ ಕರಣಗಳೆರಗಗಡದೇ ಆವಾಗ ಹರಿ ಭೀತಿ ನರನಿರ್ ನೀಚನಾದಾಡಾಗಲಿ ಕರುಣಪಯೋನಿಧಿ ಭಕ್ತರಾಧೀನವಾದ ದೊರೆಯೆ ನಿನ್ನ ಬಲು ಲೀಲೆಗೆ ನಮೋ ನಮಃ ಮರದೊಮ್ಮೆ ನೆನದಾಡೆ ಚನ್ನಾಗಿ ಚನ್ನಾಗಿ ಬರುವ ಸ್ವಾತಂತ್ರ್ಯ ಚಿನ್ನಾಂತರ ಮುನಿಸ್ತೋತ್ರ ಧರೆಯೊಳು ನಿನ್ನ ಸರಿಯಾದ ದೈವವ ಕರುಹ ಕಾಣಿಸೊ ಕಜನರಿಗೆ ಕಠಾರ ತಿರುವೇಂಗಳಪ್ಪ ತಿಮ್ಮಪ್ಪ ಶ್ರೀನಿವಾಸ ಗಿರಿವಾಸ ವಿಜ…