Haridasa Sahitya — Vyasadasa
Venkatesha Mahatme Sulaadi 9 — Sri venkatesha sulaadhi
ಸುಳಾದಿ ೯ — ಶ್ರೀ ವೇಂಕಟೇಶ ಸುಳಾದಿ
Composer: Vijaya Dasaru · Deity: Venkatesha · Genre: Sulaadi
Kannada lyrics
ಶ್ರೀ ವೇಂಕಟೇಶ ಸುಳಾದಿ ರಾಗ ಮುಖಾರಿ ಧ್ರುವತಾಳ ನಮೋ ನಮಃ ನಾರಾಯಣ ಮೂಲಶ್ರುತಿ ಪಾರಾಯಣ ನಮೋ ನಮಃ ವೇಂಕಟ ಸಂಕಟಹರಣ ನಮೋ ನಮಃ ಪರತಂತ್ರ ಕರಣ ಸರ್ವಸ್ವಾತಂತ್ರ ನಮೋ ನಮಃ ವೈಕುಂಠ ಭಕ್ತರ ಬಂಟ ನಮೋ ನಮಃ ದಹರಾಕಾಶವಾಸ ಸುಪ್ರಕಾಶ ನಮೋ ನಮಃ ಸಪ್ತ ಸಾಮ ಗುಣನಿಸ್ಸೀಮ ನಮೋ ನಮಃ ಅಪ್ರಮೇಯ ಸುರಗೇಯ ಗಿರಿರಾಯ ನಮೋ ನಮಃ ಅಪ್ರತರ್ಕ್ಯ ಅಘತಿಮಿರಾtemp ನಮೋ ನಮಃ ಉಪಜೀವ್ಯ ನಯನರ ನಿತ್ಯ ಭವ್ಯ ನಮೋ ನಮಃ ಲೋಕಾಶ್ರಯ ನಿರಾಶ್ರಯಾ ನಮೋ ನಮಃ ಸರ್ವಾಕಾರಾ ಸಮರ್ಥ ನಿರ್ವಿಕಾರಾ ನಮೋ ನಮಃ ಕರುಣಾಸಿಂಧು ದೀನಬಂಧು ನಮೋ ನಮಃ ನಿಜಾನಂದ ಮೂರ್ತಿ ಮುಕುಂದ ನಮೋ ನಮಃ ದಾನುವಾರಿ ಭಯನಿವಾರೀ ನಮೋ ನಮಃ ದೈವಕಾಲಾಗುಣಕರ್ಮಾಭಿದಶೀಲ ನಮೋ ನಮಃ ಮನೋರಥವ ಗತಿಸತೀ…