Haridasa Sahitya — Vyasadasa
Tirthakshetra Sulaadi 54 — Alagiri kshetra mahima sulaadhi (2)
ಸುಳಾದಿ ೫೪ — ಅಳಗಿರಿ ಕ್ಷೇತ್ರ ಮಹಿಮಾ ಸುಳಾದಿ
Composer: Vijaya Dasaru · Deity: Venkatesha / Alagiri · Genre: Sulaadi
Kannada lyrics
ಅಳಗಿರಿ ಕ್ಷೇತ್ರಮಹಿಮಾ ಸುಳಾದಿ ರಾಗ ನೀಲಾಂಬರಿ ಧ್ರುವತಾಳ ನೀಲಾ ಮಾಣಿಕಾ ವಜ್ರಾ ರತ್ನ ಪಚ್ಚ ವೈಡೂರ್ಯಾ ಪ್ರ ವಾಳ ಗೋಮೇಧ ಮೌಕ್ತಿಕ ಪುಷ್ಯರಾಗಾದಿಂ ಕೀಲಿಸಿದ ಮಲಕು ಝಳಝಳ ಥಳ ಥಳಾಯಮಾನ ಮೌಳಿಯಾ ಕಂಡೆನಾ ಕಣ್ಣಿಲಿ ತಿಮ್ಮನಾ ಫಾಲಾ ಮೃಗನಾಭಿ ಸುತ್ತಿದ ಪಟ್ಟಿಸುತ್ತಾ ಪೂ - - ಮಾಲಿಗಳು ತೂಗುತಿರೆ ನವ ಪರಿಮಳವೂ ಕ - ಪೋಲಾ ಚಿತ್ರಾ ಬರದಾ ಕದಪು ಪಚ್ಚಿದಾ ಕಪ್ಪು ನೀಲಾ ಕುಂತಳ ಕೇಶ ಮೃದ ಕೋಮಲಾ ಕಾಂತಿ ಭ್ರೂಲಲಿತಾ ಬಾಲಾ ಲತೆ ಚಿಗುವಾ ರೂವು ಕಂಡೆ ಮೇಲು ಕುಂಡಲಾ ಮಕರ ಕರ್ನಂತ್ತಾದಿಪ್ಪಾ ವಿ - ಶಾಲಾಯುತ ಸೀತಳ ಕರುಣಾರಸ ಪೂರ್ಣ ಥಳಥಳಿಸುವ ನಯನಾ ಕಾಂಚಾನ ನಾಸಾನನ ಕಂಡೆ ಸಾಲು ದಂತ ಪಂಚ್ ಬಿಗಿ ಮುಗುಳುನಗೆ ಚಂದ್ರಿಕ ಏಳೇಳು ಲೋಕವನ…