Haridasa Sahitya — Vyasadasa

Mantra Mahatma Sulaadi 4 — Mantradeivata sulaadhi

ಸುಳಾದಿ ೪ — ಮಂತ್ರದೇವತಾ ಸುಳಾದಿ

Composer: Vijaya Dasaru · Deity: Vishnu / Vitthala · Genre: Sulaadi

Kannada lyrics

ಮಂತ್ರದೇವತಾ ಸುಳಾದಿ ರಾಗ ಕಲ್ಯಾಣಿ ಧ್ರುವತಾಳ ವಾಸುದೇವನ ಚರಣ ಸರಸಿಜ ಧೂಳಿ - ಯಾ ಶಿರಸಿನಲಿ ಸೂಸುವದು ಆ ಸುಮನಸರ ಸಮಾನನು ಕಾಣೋ ವಾಸವಾಗುವ ಮೀಸಲ ಪದವಿಲಿ ದೋಷ ವರ್ಜಿತರಾದ ದಾಸರನುಸರಿಸಿ ರಾಶಿ ಗುಣದಲ್ಲಿ ಲೇಸನಾಗಿ ವಾಸಿಪಂಥವ ಬಿಟ್ಟು ಬ್ಯಾಸರಕೆಯ ಮನ - ಬೀಸಿ ಬಿಸಾಟು ಸಂತೋಷದಲ್ಲಿ ಸಾಸಿರಾರ್ಚಿಸೆ ನಾಮ ವಿಜಯವಿಟ್ಠಲನ್ನಾ - ಕಾಶ ಹೃದಯದಿ ನಿಲಿಸಿ ನೀ ನಮಿಸು || 1 || ಮಟ್ಟತಾಳ ಪಂಚಭೂತದ ಪ್ರಾಪಂಚವನಳಿದು ಪಂಚೇಂದ್ರಿಯಗಳೆಂಬ ವಂಚನಿಯ ತೊರೆದು ಪಂಚಭೇದ ತಿಳಿದು ಸಂಚಿತ ಪ್ರಾರಬ್ಧ ಮುಂಚಿನ ಕರ್ಮಕ್ಕೆ ಸಂಚಗಾರವ ಪಿಡಿದು ಕೊಂಚಮನನಾಗದಲೆ ಲಂಚೆಗುಳಿ ಗುಪ್ತ ವಿಜಯವಿಟ್ಠಲ ಹರಿಯ ಪಂಚದಶನೆಂದು ಅಂಚಿಗಂಚಿಗೆ ಭಜಿಸೊ || 2 || ರೂ…