Haridasa Sahitya — Vyasadasa
Mangalacharana Sulaadi 2 — Sakala tirthabhimani kshetrastha devategala prarthana sulaadhi
ಸುಳಾದಿ ೨ — ಸಕಲ ತೀರ್ಥಾಭಿಮಾನಿ ಕ್ಷೇತ್ರಸ್ತ ದೇವತೆಗಳ ಪ್ರಾರ್ಥನಾ ಸುಳಾದಿ
Composer: Vijaya Dasaru · Deity: Vishnu / Vitthala · Genre: Sulaadi
Kannada lyrics
ಸಕಲ ತೀರ್ಥಾಭಿಮಾನಿ ಕ್ಷೇತ್ರಸ್ತ ದೇವತೆಗಳ ಪ್ರಾರ್ಥನಾ ಸುಳಾದಿ ರಾಗ ಹಂಸಧ್ವನಿ ಧ್ರುವತಾಳ ತೀರ್ಥಾಭಿಮಾನಿಗಳಿರೇ ವಂದಿಸುವೆನು ನಿಮಗೆ ಸ್ವಾರ್ಥಕ ಮತಿಬಿಡಿಸಿ ನಿತ್ಯ ಪಾರ- ಮಾರ್ಥಿಕ ಜ್ಞಾನವ ಕೊಟ್ಟು ಕರುಣದಿಂದ ಸಾರ್ಥಕ ಮಾಡಿಸುವುದು ಸಕಲ ಪುಣ್ಯ ತೀರ್ಥಕ್ಷೇತ್ರ ಮೂರ್ತಿಯಲ್ಲಿದ್ದ ಭಗವಂತ ಸಾರ್ಥಿಯಾಗಲಿ ಎನಗೆ ದಿನ ಪ್ರತಿದಿನ ಸಾರ್ಥಿಕನಂತೆ ಮಾಡಿದ ಕರ್ಮಕಲಕಾಲ ವ್ಯರ್ಥವಾಗುವ ಪರಿ ಮಾಡದಿರೀ ಅರ್ಥ ಆತುಬಿಡಿಸಿ ಭಗವದ್ದೋಸುಗ ಅ- ನರ್ಥಾಂತರ ಜ್ಞಾನಪಾಲಿಸಬೇಕು ಪ್ರಾರ್ಥನೆ ಮಾಡುವೆ ಪ್ರಯಾಸವಾಗದಂತೀ ಪಾರ್ಥಿವದೊಳಗಿದ್ದು ಧನ್ಯನ ಮಾಡೀ ಆರ್ಥ ಪಂಚಮಿಕ್ಕ ಮಾನಿಗಳು ಯ- ತಾರ್ಥ ಜ್ಞಾನವೆ ನಿಮ್ಮಿಂದಲೀ, ಮೂ - ಹೂರ್ತವಾದರು ಕಾಲ ಬರ…