Haridasa Sahitya — Vyasadasa

Vasudheyolagenega

ವಸುಧೆಯೊಳಗೆಣೆಗಾಣೆನೋ

Composer: Haridasa · Deity: Raghavendra Teertharu · Genre: Dasara Pada

Kannada lyrics

ವಸುಧೆಯೊಳಗೆಣೆಗಾಣೆನೋ ಈ ಗುರುಗಳಿಗೆ ಅಸುಪತಿ ಸಮದಿಂದ್ಯೆಶಸುವ ಕುಶಲರಿಗೆ || ಪ || ಶ್ರೀರಮಣನ ಪಾದಸಾರಸಮಧುಪ ಸೂರಿಜನ ವಿನುತ ಶ್ರೀರಾಘವೇಂದ್ರರಿಗೆ || ೧ || ಬಂದ ಜನರಿಗಾನಂದಗರೆವ ಕುಂದುರಹಿತ ಕಾಮನಂದಿಗಳೊಡೆಯರಿಗೆ || ೨ || ದಿಟ್ಟ ವೆಂಕಟೇಶ ವಿಠ್ಠಲನ ಪಾದವ ಮುಟ್ಟಿ ಭಜಿಪರೊಳು ಶ್ರೇಷ್ಠರೆನಿಸುವರಿಗೆ || ೩ ||

Transliteration

Vasudheyolageneganeno I gurugalige Asupati samadindyesasuva kusalarige || pa || Sriramanana padasarasamadhupa Surijana vinuta sriraghavendrarige || 1 || Banda janariganandagareva Kundurahita kamanandigalodeyarige || 2 || Ditta venkatesa viththalana padava Mutti bajiparolu sreshtharenisuvarige || 3 ||