Haridasa Sahitya — Vyasadasa

Varava koda taayi varava

ವರವ ಕೋದ ತಾಯಿ ವರವ ಕೋದ ತಾಯಿ ವರವ ಕೋದ

Composer: Prasanna Venkata Dasaru · Deity: Lakshmi Devi · Genre: Bhakti

Kannada lyrics

ವರವ ಕೊಡೆ ತಾಯಿ ವರವ ಕೊಡೆ ತಾಯಿ ವರವ ಕೊಡೆ ಶರಧಿ ಸಂಪನ್ನೆ ಕೇಳಿ ಸೆರಗೊಡ್ಡಿ ಬೇಡುವಂಥಾ || pa || ಬಾಗಿಲು ತೋರಣ ಕಟ್ಟಿ ಮದುವೆ ಮುಂಜಿ ನಾಮಕರಣ | ಅನುಗಾಲ ಇರುವಂಥ ವರವ ಕೊಡೆ || 1 || ಮಾಡಿಯ ಮನೆಯೊಳಗೇ ಜೋಡು ತೊಟ್ಟಿಲ ಕಟ್ಟಿ ಜೋಗುಳ ಹಾಡುವಂಥ ವರವ ಕೊಡೆ || 2 || ಅಷ್ಟೈಶ್ವರ್ಯ ಸೌಭಾಗ್ಯ ಅನುಗಾಲ ಇರುವಂಥ ವರವ ಕೊಡೆ ತಾಯೆ ವರವ ಕೊಡೆ || 3 || ಕಟ್ಟಿದ ಮಾಂಗಲ್ಯ ಕರಿಯ ಮಣಿಸರ ಸ್ಥಿರವಾಗೇ ಇರುವಂಥ ವರವ ಕೊಡೆ || 4 || ಹೆಣ್ಣು ಮಕ್ಕಳ ಹಡೆದು ಹೊನ್ನು ಸೆರಗಿಲಿ ಕಟ್ಟಿ | ಕನ್ಯಾದಾನ ಮಾಡುವಂಥ ವರವ ಕೊಡೆ || 5 || ಗಂಡು ಮಕ್ಕಳ ಹಡೆದು ಕುಲವನ್ನುದ್ಧರಿಸುವ | ಬಿಂದುಲಿ ಇಡುವಂಥ ಮಗನ ಕೊಡೆ || 6 || ಶ್ಯಾಲ್ಲನ ಸುಘೃ…

Transliteration

Varava koda taayi varava koda taayi varava koda || pa || Sharadhi sampanne keli seragoddi beduvanthaa | Varavakoda taayi varava koda || a. Pa. || Balevalyarishina karimani kaajina bali | Anugaala iruvantha varavakoda | Taayi varava koda taayi varava koda || 1 || Maaligi maneyolu jodu tottila katti | Jogula paaduvantha varava koda | Taayi varavakoda taayi varava koda || 2 || Gandu makkalanhadedu ku…