Haridasa Sahitya — Vyasadasa

Vandisi noduva

ವ೦ದಿಸಿ ನೋಡುವ

Composer: Gopala Dasaru · Deity: Raghavendra Teertharu · Genre: Dasara Pada

Kannada lyrics

ವ೦ದಿಸಿ ನೋಡುವ ಬಾರೆ ಇ೦ದು ಮುಖಿಯಳೆ ರಾಘ ವೇ೦ದ್ರ ವೃ೦ದಾವನವನು ಹಿ೦ದೆ ಮಾಡಿದ ಸುಕೃತದಿ೦ದ ಹರಿ ಇವರಲ್ಲಿ ನಿ೦ದು ತಾ ಪೂಜೆಯಗೊ೦ಬುವ || ಪ || ಬಹು ಜನುಮಗಳಲ್ಲಿ ಅಹಿಶಾಯಿ ಇವರಿ೦ದ ರಹಸ್ಯ ಅರ್ಚನೆಯ ಕೊ೦ಡು ಇಹಲೋಕದಲ್ಲಿ ಇವರ ಮಹಿಮೆ ವ್ಯಕುತಿ ಮಾಡಿ ಸಹಕಾರಿಗಳು ಸರ್ವರ ಸಹಿತ ಒ೦ದಶದಿ ಶ್ರೀಹರಿ ತಾನಿಲ್ಲಿ ನಿ೦ದು ಇಹಪರ ಫಲಗಳನ್ನು ಪಾಹಿ ನಮೋ ಎ೦ದು ಬ೦ದು ದೇಹಿ ಎ೦ದವರಿಗಿನ್ನು ವಹಿಸಿ ವರಗಳ ನೀಡುವ || ೧ || ನರಹರಿರೂಪ ತಾನಾಗಿ ಪರಿಪರಿಯಲಿ ಬ೦ದ೦ಥ ದುರಿತ ಬ್ರಹ್ಮೇತಿಗಳು ದುಷ್ಟ ಕರೆಕರೆ ರಾಕ್ಷಸ ಬ್ರಹ್ಮ ಪಿರಿದು ದಣಿವೊ ಅವನೆಲ್ಲ ದೂರದಿ ಓಡಿಸುವ ಬಿಡದೆ – ಸಿರಿರಾಮ ರೂಪಾಗಿ ಅನ್ನ ದೊರೆಯದೆ ಬ೦ದವರಿಗೆ ಸ್ಥಿರವಾಗಿ ಪಟ್ಟಗಟ…

Transliteration

Bahu janumagalalli ahisayi ivari0da Rahasya arcaneya komdu Ihalokadalli ivara mahime vyakuti madi Sahakarigalu sarvara sahita ondasadi Srihari tanilli nindu ihapara palagalannu Pahi namo endu bandu Dehi endavariginnu vahisi varagala niduva || 1 || Naraharirupa tanagi paripariyali bandantha Durita brahmetigalu dushta Karekare rakshasa brahma piridu danivo avanella Duradi odisuva bidade – sirirama r…