Haridasa Sahitya — Vyasadasa

Vandane Madirai Yatikulachandran

ವಂದನೆ ಮಾಡಿರೈ ಯತಿಕುಲಚಂದ್ರನ

Composer: Sripadarajaru · Deity: Jitamitra Teertharu · Genre: Dasara Pada

Kannada lyrics

ವಂದನೆ ಮಾಡಿರೈ ಯತಿಕುಲಚಂದ್ರನ ಪಾಡಿರೈ ||ಪ|| ಬಂದ ದುರಿತಗಳ ಕಳೆದು ಆ- ನಂದಪಡುವ ವಿಭುದೇಂದ್ರ ಕರೋದ್ಭವರ ||ಅ.ಪ|| ರಘುಕುಲ ವರಪುತ್ರ ರಾಮನ ಚರಣ ಕರುಣಾಪಾತ್ರ ನಿಗಮೋಕ್ತಿಯ ಸೂತ್ರಫಾರ ಪ್ರವಚನರತ ಸುಗುಣಜಿತಾಮಿತ್ರ ನಗಧರ ಶ್ರೀ ಪನ್ನಗಶಯನನ ಗುಣ ಪೊಗಳುವ ಅಪಾರ ಅಗಣಿತ ಮಹಿಮರ ||೧|| ವರಮಹಾತ್ಮೆ ತಿಳಿಸಿ ಮೊದಲಿಂ ಧರೆ ಆನಂದದಿ ಚರಿಸಿ ನಿರುತ ಮನವ ನಿಲಿಸಿ ಶ್ರೀಹರಿ ಕರಿವರದನ ಒಲಿಸಿ ಧರೆಜನರಿಗೆ ಅರಿಯದೆ ಮರೆಯಾಗುತ ಹರುಷದಿ ಗೋನದತರುವಲ್ಲಿರುವವರ ||೨|| ಮುದದಿ ಕೃಷ್ಣಾತಟಿಯ ಮಧ್ಯದಿ ಸದನದ ಪರಿಯ ಸದಮಲ ಯತಿವರ್ಯ ತಪಮೌನದಲಿದ್ದುದನರಿಯ ಒದಗಿ ನದಿಯು ಸೂಸುತ ಬರಲೇಳುದಿನ ಕುದಯಾದವರ ಸುಪದಕಮಲಂಗಳ ||೩|| ಮಾಸಮಾರ್ಗಶೀರ್ಷಾರಾ…

Transliteration

vandane mADirai yatikulacandrana pADirai ||pa|| banda duritagaLa kaLedu A- nandapaDuva viBudEndra karOdBavara ||a.pa|| raGukula varaputra rAmana caraNa karuNApAtra nigamOktiya sUtraPAra pravacanarata suguNajitAmitra nagadhara SrI pannagaSayanana guNa pogaLuva apAra agaNita mahimara ||1|| varamahAtme tiLisi modaliM dhare Anandadi carisi niruta manava nilisi SrIhari karivaradana olisi dharejanarige…