Haridasa Sahitya — Vyasadasa

Vadiraja nija modaniduva tava

ವಾದಿರಾಜ ನಿಜ ಮೋದನೀಡುವ ತವ

Composer: Jagannatha Dasaru · Deity: Vadirajaru · Genre: Dasara Pada

Kannada lyrics

ವಾದಿರಾಜ ನಿಜ ಮೋದನೀಡುವ ತವ ಪಾದವ ತೋರಿಸಯ್ಯಾ ಹೇ ಜೀಯಾ ||pa|| ವೇದವೇದ್ಯ ಯತ್ಯಾರಾಧೀತ ಸುಜ – ನೋದ್ಧಾರಮಾಡಿದ ಪಾದವೋಗುರುರಾಯಾ | ಮೇದಿನಿ ಸುರರಿಗೆ ಸಾದರದಿಂದ ಭೋಧನೀಡಿದ ಪಾದವೋ ಮಹರಾಯಾ ||1|| ವಂಧ್ಯಸತೀ ಜನಕೆ ಸಂದೇಹಮಾಡದೆ ಕಂದರ ಕೊಟ್ಟ ಪಾದ ಯತಿರಾಯಾ ಮಂದಭಾಗ್ಯಗೆ ಭಾಗ್ಯಸಂದೋಹÀ ದಿನದಿನಾ ಮಂದ ನೀಡುವ ಪಾದವೋ ಸುರನಾಥ ||2|| ನಷ್ಟನಯನ ಮಹಾಕುಷ್ಟಜನರ ನಿಜ ಇಷ್ಟಾ ನೀಡುವೋ ಮಹರಾಜಾ ಕಷ್ಟಬಡುವ ಸುಜನಾನಿಷ್ಟ ಕಳೆದು ಸರ್ವೋ ತ್ಕøಷ್ಟರೆನಿಸಿದ ಪಾದವೋ ಹೇ ಪ್ರಭುವೇ ||3|| ಎಲ್ಲಾರ ಮನೋರಥ ನಿಲ್ಲಾದೆ ಸರ್ವದ ಸಲ್ಲೀಸಿರುವ ಪಾದವೋ ಕರುಣಾಳೋ ಪುಲ್ಲಲೋಚನ ಬಲ್ಲಿದ ಮಮ ಮನೋರಥ ಸಲ್ಲಿಸ ದೇನೋ ಪಾದ ಶ್ರೀಕರಾ ||4|| ಪಾತಕÀ ಪರ…

Transliteration

Vedavedya yatyaradhita suja – Noddharamadida padavogururaya | Medini surarige sadaradinda Bodhanidida padavo maharaya ||1|| Vandhyasati janake sandehamadade Kandara kotta pada yatiraya Mandabagyage bagyasandohaà dinadina Manda niduva padavo suranatha ||2|| Nashtanayana mahakushtajanara nija Ishta niduvo maharaja Kashtabaduva sujananishta kaledu sarvo Tkaøshtarenisida padavo he prabuve ||3|| Ellara…