Haridasa Sahitya — Vyasadasa
Vadiraja guruve padaradhaka
ವಾದಿರಾಜ ಗುರುವೇ ಪಾದಾರಾಧಕ
Composer: Haridasa · Deity: Vadirajaru · Genre: Dasara Pada
Kannada lyrics
ವಾದಿರಾಜ ಗುರುವೇ ಪಾದಾರಾಧಕ ಸುರತರುವೆ ||pa|| ಮೋದವ ಕೊಡುವದು ನೀ ದಯದಿಂದಲಿ ಸ್ವಾದಿನಿಲಯ ತವ ಪಾದಕೆ ನಮಿಸುವೆ||a.pa|| ಮೇದಿನಿಯೊಳು ಚರಿಸೀ ಜನರೊಳಗಾಧ ಮಹಿಮರೆನಿಸಿ ಮೋದಮುನಿಯ ಸುಮತೋದಧಿಚಂದಿರ ವಾದಿ ಮದ ಗಜ ಮೃಗಾಧಿಪರೆನಿಸಿದ ||1|| ಯುಕ್ತಿ ಮಲ್ಲಿಕಾಧೀ ಬಹುಸರಸೋಕ್ತಿ ಸಹಿತವಾಗಿ ಭಕ್ತಿ ಪುಟ್ಟಿಸುವ ರುಕ್ಮಿಣೇಶ ವಿಜಯಾಖ್ಯ ಗ್ರಂಥದಿ ಚಮ ತ್ಕøತಿ ತೋರಿದ ||2|| ಭಾಗವತರ ಪ್ರೀಯಾ ನಮಿಸುವೆ ವಾಗೀಶರ ತನಯಾ ಯೋಗಿವರ್ಯ ಕವಿಗೇಯ ದಯಾಕರ ಭೋಗಪುರೀಶನ ರೋಗವ ಕಳೆದಿ ||3|| ರಾಜರನ್ನು ಪೊರೆದಿ ಯತಿಕುಲರಾಜರೆನಿಸಿ ಮೆರೆದಿ ವಾಜಿಪದನ ಪದ ರಾಜೀವ ಯುಗಲ ಪೂಜಿಸಿ ಜಗದಿವಿ ರಾಜಿಸಿದಂಥ ||4|| ಭೂತಭಯವ ಬಿಡಿಸಿ ಭಜಕರ ಪಾತಕ ಪರಿಹರಿ…
Transliteration
Vadiraja guruve padaradhaka surataruve ||pa|| Modava koduvadu ni dayadindali Svadinilaya tava padake namisuve||a.pa|| Mediniyolu carisi janarolagadha mahimarenisi Modamuniya sumatodadhicandira Vadi mada gaja mrugadhiparenisida ||1|| Yukti mallikadhi bahusarasokti sahitavagi Bakti puttisuva rukminesa vijayakya Granthadi cama tkaøti torida ||2|| Bagavatara priya namisuve vagisara tanaya Yogivarya ka…