Haridasa Sahitya — Vyasadasa

Uddhavusidhu kambadhi

ಉದ್ಭವಿಸಿದ ಕಂಬದಿ

Composer: Ambabai · Deity: Narasimha · Genre: Dasara Pada

Kannada lyrics

ಉದ್ಭವಿಸಿದ ಕಂಬದಿ | ಶ್ರೀ ನಾರಸಿಂಹ ಉದ್ಭವಿಸಿದ ಕಂಬದಿ ||pa|| ಉದ್ಭವಿಸಿದ ಬೇಗ ಪದ್ಮಸಂಭವಪಿತ ಮುದ್ದು ಬಾಲಕನ ಉದ್ಧರಿಸುವೆನೆಂದು||a.pa|| ದುರುಳನು ಪ್ರಹಲ್ಲಾದನು | ಪರಿಪರಿಯಿಂದ ಕರಕರಪಡಿಸೆ ಕುವರನ ನರಹರಿ ಎನ್ನನು ಪೊರೆ ಎಂದು ಮೊರೆಯಿಡೆ ಸುರರು ನೋಡುತಿರೆ ಭೋರ್ಗರೆಯುತ ಆ ಕ್ಷಣ ||1|| ಎಲ್ಲಿರುವನು ಹರಿ ಎಂದು | ದೈತ್ಯನು ಮಗನ ಇಲ್ಲಿ ಸ್ಥಂಭದಿ ತೋರೆಂದು ಖುಲ್ಲನು ಹಿಂಸಿಸೆ ಸರ್ವತ್ರದಿ ಶ್ರೀ- ನಲ್ಲನಿರುವನೆಂದು ಸಾಧಿಸೆ ಭಕ್ತನು ||2|| ತನಯನ ನುಡಿ ಉಳಿಸಲು | ನರಹರಿ ಹೊಸಲೊಳ್ ಇನನು ತಾ ಮುಳುಗುತ್ತಿರಲು ದನುಜನ ತೊಡೆಯ ಮೇಲಿಟ್ಟು ನಖದಲಿ ಕನಲಿ ಸೀಳಿ ಕರುಳ್ಮಾಲೆ ಧರಿಸುತ ||3|| ಸುರರು ಜಯ ಜಯವೆನ್ನುತ | ಪೊಗಳ…

Transliteration

Udbavisida kambadi | sri narasimha^^udbavisida kambadi || pa.|| Udbavisida bega padmasambavapita Muddu balakana uddharisuvenendu ||a.pa.|| Durulanu prahalladanu | paripariyinda Karakarapadise kuvarana Narahari ennanu pore endu moreyide Suraru nodutire borgareyuta A kshana ||1|| Elliruvanu hari endu | daityanu magana Illi sthambadi torendu Kullanu himsise sarvatradi sri- Nallaniruvanendu sadhise Ba…