Haridasa Sahitya — Vyasadasa

Udaya Raaga(Gajendra moksha, Akshya patre & Ajamilana kathe)

ಉದಯರಾಗ(ಗಜೇಂದ್ರ ಮೋಕ್ಷ, ಅಕ್ಷಯ ಪಾತ್ರೆ & ಅಜಾಮಿಳನ ಕಥೆ)

Composer: Purandara Dasaru · Deity: Hari · Genre: Philosophy

Kannada lyrics

ಪಲ್ಲವಿ: ಜಲದೊಳಗ ಜಲಪಾನ ಮಾಡಬಂದ ಗಜವ | ನೆಗಳಿ ನುಂಗಿತು ಕಾಲನು | ಛಲದಿಂದ ಹಿಡಿದಿರಲು ಬಿಡದೆ ಬಾಧಿಸುತಿರಲು | ಶ್ರೀಹರಿಯೇ ರಕ್ಷಿಸು ಎಂದನು ಕಾಯೋ ಭಕ್ತರ ಪ್ರಿಯ ಕಾಯೋ ಕರುಣಾಕರ ಹರಿಯೇ ಕೃಷ್ಣಾ ಕಾಯಬೇಕೆನ್ನನು | ಮೊರೆಯಿಟ್ಟ ಗಜೇಂದ್ರನ ನುಡಿಯ ಲಾಲಿಸಿ ಬಂದು | ಕರಿಯ ಬಂಧನ ಬಿಡಿಸಿದೆ ಕೃಷ್ಣಾ ಕಾಯಬೇಕೆನ್ನನು || ೧ || ಚರಣಗಳು: ದಾಯವನೆ ಆಡುತಿರೆ ಸೋತವರೈವರು ನಿಮ್ಮ ರಾಣಿಯನು ಕರೆಯಿರೆಂದಾ | ದುರುಳ ದುಶ್ಯಾಸನನು ಸೀರೆಯನ್ನು ಸೆಳೆವಾಗ ಶ್ರೀ ಕೃಷ್ಣ ಕಾಯೆಂದಳು | ಸುದತಿಯ ಸೀರೆಯನ್ನು ಅಕ್ಷಯವು ಆಗಲು | ಪಾಂಡವ ರಕ್ಷಕ ಕೃಷ್ಣಾ ಕಾಯಬೇಕೆನ್ನನು || ೨ || ಪಾಂಚಾಲಿ ದ್ರೌಪದಿಯು ಪಾಸಿಲೆ ಐವರೊಡನಿದ್ದು | ಪಂಚಪಾಂಡವರು…

Transliteration

udaya raaga(KannadA) jaladoLaga jalapAna mADabanda gajava| negaLi nungitu kAlanu| Caladinda hiDidiralu biDade bAdhisutiralu| SrIhariye rakShisu endanu kAyO Baktara prIya kAyO karuNAkara hariyE kRuShNA kAyabEkennanu|moreyiTTa gajEndrana nuDiya lAlisi bandu| kariya bandhana biDiside kRuShNA kAyabEkennanu||1|| dAyavane ADutire sOtaraivaru nimma rANiyanu kareyireMndA|duruLa duSyAsananu sIreyanu seLevA…