Haridasa Sahitya — Vyasadasa

Tulasi devi suladhi by Purandara dasaru

ಧ್ರುವತಾಳ

Composer: Purandara Dasaru · Deity: Tulasi · Genre: Sulaadi

Kannada lyrics

ಧ್ರುವತಾಳ ಸಂತತ ಹನ್ನೆರಡು ಕೋಟಿ ಸುವರ್ಣ ಪುಷ್ಪ ಸಮರ್ಪಿಸಲು | ಅಂತಾಫಲದಿ ಕೋಟಿ ಕೋಟಿ ಗುಣಿತ ತುಳಸೀ ದಳಕೆ | ತಂತು ಮಾತ್ರ ಭಕ್ತಿಯಲಿ ತವಕದಿ ಪೂಜಿಸು ಶ್ರೀ- ಮಂತ ಶ್ರೀ ಪುರಂದರವಿಠ್ಠಲ ವೈಕುಂಠವ ನೀವ || 1 || ಮಟ್ಟತಾಳ ಆದಿವಾರದಿ ಸಂಜೆಯಲಿ ರಾತ್ರಿಯಲಿ | ಅಂಗಾರಕ ಶುಕ್ರವಾರದಲ್ಲಿ | ಆದಿತ್ಯ ಸೋಮಗ್ರಹಣ ಅಮವಾಸ್ಯೆ ಹುಣ್ಣಿವೆ | ದ್ವಾದಶಿಯಲಿ ಸಾದರಾರ್ಚಿತ ಜಯಂತಿಗಳಲಿ | ವೈಧೃತಿ ವ್ಯತಿಪಾತ ಸಂಕ್ರಾಂತಿಗಳಲಿ ಶ್ರೀ ಪು- ರಂದರವಿಠ್ಠಲ ಮುನಿವ ಶ್ರೀ ತುಲಸಿಯ ತೆಗೆದರೆ || 2 || ತ್ರಿಪುಟಿ ತಾಳ ಸಾರಂಗಧರನಿಗೆ ಸಂವತ್ಸರದ ತುಳಸಿ | ಆರು ತಿಂಗಳ ಬಿಲ್ವ ಆಹೋದು ಆಚ್ಯುತನರ್ಚನೆಗೆ | ಕಾರುಣ್ಯ ಮೂರುತಿಗೆ ಕಮಲ ಏಳು ದಿನವಹುದು…

Transliteration

Tala : dhruva Santata hanneradu koti suvarnada pushpa samarpisalu | Antha Paladi koti gunita ardha tulasidalake | Kintu matradi Bakutiyinda | Santata namisalu sri purandaraviththala vaikunthavaniva || Tala : mathya Adivaradalli sanje ratriyalli | Angaraka sukravaradalli | Vaidhruti vyatipata sankramanagalalli | Tulasi tegedare sri puramdaraviththalamuniva || Tala : Adi Muru dina kanagala pushpa |…