Haridasa Sahitya — Vyasadasa

Traditional arati song of Jyeshta Gouri

ಹುಟ್ಟಿದಳಾ ಕ್ಷೀರಸಾಗರದಲಿ ಸಮಸ್ತ ಜನರಿಗೆ ಸುಖವ ನೀಡುತಲಿ

Composer: Harapanahalli Bheemavvanavaru · Deity: Gouri / Parvati Devi · Genre: Aarathi

Kannada lyrics

ಹುಟ್ಟಿದಳಾ ಕ್ಷೀರಸಾಗರದಲಿ ಸಮಸ್ತ ಜನರಿಗೆ ಸುಖವ ನೀಡುತಲಿ ಶ್ರೇಷ್ಠರೊಳಗೆ ಜ್ಯೇಷ್ಠಾದೇವಿ ಶ್ರೀನಾಥನ ಪಟ್ಟದರಸಿ ಮುದ್ದುಮಹಾಲಕ್ಷ್ಮಿಗೆ ಚೆಲ್ವೇರಾರತಿಯ ತಂದೆತ್ತಿರೇ|| ಮುದ್ದು ಮೋರೆಗೆ ತಕ್ಕ ಮುಕುರ ಬುಲಾಕನಿಟ್ಟು ವಜ್ರದ ಬುಗುಡಿ ಒಯ್ಯಾರದಿಂದ ತಿದ್ದಿ ಬೈತಲೆ ಜಡೆ ಬಂಗಾರ ರಾಗಟೆ ಪದ್ಮನಾಭನ ರಾಣಿ ಮಹಾಲಕ್ಷ್ಮಿಗೆ ಚೆಲ್ವೇರಾರತಿಯ ತಂದೆತ್ತಿರೇ|| ಸಣ್ಣ ಮುತ್ತಿನ ಓಲೆ ಸರಪಳಿ ಚಳತುಂಬು ಚಿನ್ನದ ಸರಿಗೆ ಮೋಹನಮಾಲೆ ಕಣ್ಣ ಕಾಡಿಗೆ ಹಚ್ಚಿ ಕಸ್ತೂರಿ ಕುಂಕುಮ ಚೆನ್ನಾಲ ಚೆಲುವೆ ಮುದ್ದು ಮಹಾಲಕ್ಷ್ಮಿಗೆ ಚೆಲ್ವೇರಾರತಿಯ ತಂದೆತ್ತಿರೇ|| ಸೆಳೆ ನಡುವಿಗೆ ತಕ್ಕ ಬಿಳಿಯ ಪೀತಾಂಬರ ನಳಿ ತೋಳಿನಲಿ ನಾಗಮುರಿಗೆ ವಂಕಿ ಗಿಳಿಯು ಕಮಲದ್ವ…

Transliteration

huTTidaLA kShIrasAgaradali samasta janarige suKava nIDutali SrEShTharoLage jyEShThAdEvi SrInAthana paTTadarasi muddumahAlakShmige celvErAratiya tandettirE muddu mOrege takka mukura bulAkaniTTu vajrada buguDi oyyAradinda tiddi baitale jaDe bangAra rAgaTe padmanABana rANi mahAlakShmige celvErAratiya taMdettirE saNNa muttina Ole sarapaLi caLatuMbu cinnada sarige mOhanamAle kaNNa kADige hacci kastUri…