Haridasa Sahitya — Vyasadasa
Tikaacharyara paada
ಟೀಕಾಚಾರ್ಯರ ಪಾದ
Composer: Vijaya Dasaru · Deity: Jayateertharu · Genre: Bhakti
Kannada lyrics
ಟೀಕಾಚಾರ್ಯರ ಪಾದ | ಸೋಕಿದ ಕೊನೆಧೂಳಿ ||pa|| ತಾಕಿದ ಮನುಜರಿಗೆ ಕಾಕುಬುದ್ಧಿಗಳೆಲ್ಲ ಪರಿಹಾರವಾಗುವವೊ | ಬೇಕಾದ ಪದವಿಯ ಕೊಡುವನು ಶ್ರೀ ಹರಿ ||a.pa|| ಮಧ್ವಮತವೆಂಬ ಅಬ್ಧಿಯೊಳಗೆ ಪೂರ್ಣ | ಉದ್ಭವಿಸಿದ ಚಂದ್ರನಾ ಗುಣಪೂರ್ಣನಾ || ಅದ್ವೈತಮತÀ ತಮನಿಧಿ ನಿಶಿಕುಠಾರ | ವಿದ್ಯಾರಣ್ಯವ ಗರುವಕೆ ಪರಿಹಾರ ||1|| ತತ್ವ ವಾರಿಧಿಗಳ ತತ್ವಸುಧೆಯ ಭಾಷ್ಯ | ವಿಸ್ತರಿಸಿ ಇರಲು ಬೇಗದಲಿ || ಚಿತ್ರವಲ್ಲಭನÀ ಸೇವೆಯ ಮಾಡಿ ಟೀಕಂಗಳ || ಸುತ್ತೇಳು ಲೋಕಕ್ಕೆ ಪ್ರಕಟಿಸಿ ಮೆರೆವರ ||2|| ಎಂದಿಗಾದರು ಒಮ್ಮೆ ಕೊನೆ ನಾಲಿಗೆಯಿಂದ | ಬಿಂದು ಮಾತ್ರದಿ ನೆನೆಯೆ || ಮಂದ ಮತಿಯಾದರೂ ಅಜ್ಞಾನ ನಾಶವು | ಸುಂದೇಹÀವಿಲ್ಲವು ಅವಾವ ಕಾಲಕ್ಕೆ ||3|| ಜ…
Transliteration
Tikaachaaryara paada sokida kone dhooli | Taakida manujarige || pa || Kaakugolisuva aneka paapangala | Beeki beesaatodu taakuva manujage || a. Pa.|| Madhva matavembo dugdhaabdhiyolu | Udbhavida chandramano | Advaita mata vipina bhedana kuthaaraa | Vidyaaranyana garvakke parihaaraa || 1 || Tattwava nudisalu tatwa sudhaabhaashya | Vistarisida chandrano chittavittu maadi Teekaavanne baredu | Baredu s…