Haridasa Sahitya — Vyasadasa

Thottila thuguve

ತೊಟ್ಟಿಲ ತೂಗುವೆ ಕೃಷ್ಣನ ತೊಟ್ಟಿಲ

Composer: Haridasa · Deity: Krishna · Genre: Jojo / Laali

Kannada lyrics

ತೊಟ್ಟಿಲ ತೂಗುವೆ ಕೃಷ್ಣನ ತೊಟ್ಟಿಲ ತೂಗುವೆ ಪುಟ್ಟ ಬಾಲಕರೊಳುಪರಮ ಶ್ರೇಷ್ಠನಾದನ ||ಪ|| ಮೀನನಾಗಿ ಬಾರಪೊತ್ತು ಬೇರು ಮೆಲ್ಲಿದನಕ್ಷಣರೂಪ ತೋರಿ ಭೂಮಿದಾನ ಬೇಡಿದನ ||೧|| ಭೂಮಿಪರ ಸಂಹರಿಸಿದ ಶ್ರೀರಾಮಚಂದ್ರನಾಮವ ಕಂಸನ ತರಿದ ಬಾಲರಾಮಾನುಜನ ||೨|| ಬುದ್ಧರೂಪದಿಂದ ತ್ರಿಪುರರನೊದ್ದ ಧೀರನಮುದ್ದು ತೇಜಿನೇರಿ ಮೆರೆದ ಪದ್ಮನಾಭನ ||೩|| ಉಲಿವು ಮಾಡಬೇಡಿರಮ್ಮ ಚಲುವಮಲಗುವನಲಿನನಾಭನನ್ನು ಸ್ಮರಿಸಿ ನಲಿದು ಪಾಡುವ ||೪|| ಕಮಲಮುಖಿಯರೆಲ್ಲ ಬನ್ನಿ ಕುಣಿದು ಪಾಡುವಕಮಲನಾಭ ವಿಠ್ಠಲಾಂಗ್ರಿ ಸ್ಮರಣೆ ಮಾಡುವ ||೫||

Transliteration

Tottila tuguve krushnana tottila tuguve putta balakaroluparama sreshthanadana ||pa|| Minanagi barapottu beru mellidanaknurarupa tori bumidana beddana ||1|| Bumipara samharisida sriramachandranamava kamsana tarida balaramananujana ||2|| Buddharupadinda tripuraranodda dhiranamuddu tejineri mereda padmanabana ||3|| Ulivu madabediramma caluvamalaguvanalinanabanannu smarisi nalidu paduva ||4|| Kamalamu…