Haridasa Sahitya — Vyasadasa

Tholu tholu tholu ranga

ತೋಳು ತೋಳು ತೋಳು ಕೃಷ್ಣ

Composer: Purandara Dasaru · Deity: Krishna / Govinda / Mukunda · Genre: Bhakti

Kannada lyrics

ತೋಳು ತೋಳು ತೋಳು ಕೃಷ್ಣ ತೋಳನ್ನಾಡೈ ನೀಲಮೇಘಶ್ಯಾಮ ಕೃಷ್ಣ ತೋಳನ್ನಾಡೈ ಗಲಿಕೆಂಬಂದುಗೆ ಉಲಿಯುವ ಗೆಜ್ಜೆಯ ತೋಳನ್ನಾಡೈ ಅಲುಗುವ ಅರಳೆಲೆ ಮಾಗಾಯ್ಮಿನುಗಲು ತೋಳನ್ನಾಡೈ ನೆಲುವು ನಿಲುಕದೆಂದೊರಳ ತಂದಿಡುವನೆ ತೋಳನ್ನಾಡೈ ಚೆಲುವ ಮಕ್ಕಳ ಮಾಣಿಕ್ಯವೆ ನೀ ತೋಳನ್ನಾಡೈ ದಟ್ಟಡಿಯಿಡುತಲಿ ಬೆಣ್ಣೆಯ ಮೆಲುವನೆ ತೋಳನ್ನಾಡೈ ಕಟ್ಟಿದ ಕರಡೆಯ ಕರುವೆಂದೆಳೆವನೆ ತೋಳನ್ನಾಡೈ ಬೊಟ್ಟಿನಲ್ಲಿ ತಾಯ್ಗಣಕಿಸಿ ನಗುವನೆ ತೋಳನ್ನಾಡೈ ಬಟ್ಟಲ ಹಾಲನು ಕುಡಿದು ಕುಣಿವನೇ ತೋಳನ್ನಾಡೈ ಅಂಬೆಗಾಲಿಲೊಂದೊರಳನ್ನೆಳೆವನೆ ತೋಳನ್ನಾಡೈ ತುಂಬಿದ ಬಂಡಿಯ ಮುರಿಯಲೊದ್ದವನೆ ತೋಳನ್ನಾಡೈ ಕಂಬದಿಂದಲವತರಿಸಿದವನೆ ನೀ ತೋಳನ್ನಾಡೈ ನಂಬಿದವರನು ಹೊರೆವ ಕೃಷ್ಣ ತೋಳನ್ನಾಡೈ…

Transliteration

Tholu tholu tholu ranga tholannadai Nila varnada bala krishnane tholannadai Huluguraralelle magaigalanitta tholannadai Swami galiru galiruemba gejjegalinda naliyuta tholanadai||1|| Niluvige silukada/nilukhada oralatanditta tholanadai Swami cheluva makkala muttu manikyane tholannadai||2|| Putaniyembavala asuvane hiridavane tholanada Swami mateya pitana anugana maduhida tholanadai||3|| Matige shishu…