Haridasa Sahitya — Vyasadasa
Punya kshetrava smarisi dhanyaragiro
ಪುಣ್ಯ ಕ್ಷೇತ್ರವ ಸ್ಮರಿಸಿ ಧನ್ಯರಾಗಿರೋ pa
Composer: Vijaya Dasaru · Deity: Hari / Krishna · Genre: Teertha Kshetra
Kannada lyrics
ಪುಣ್ಯ ಕ್ಷೇತ್ರವ ಸ್ಮರಿಸಿ ಧನ್ಯರಾಗಿರೋ ||pa|| ನಿಮ್ಮ | ಮುನ್ನೆ ಮಿಕ್ಕಾದಘ ಮಹ ಅನ್ಯಾಯ ಅಳಿದು ಅನು ಗುಣ್ಯದಲ್ಲಿರೆ ಭವದಾರಣ್ಯ ದಹಿಸುವದು ಕಾರುಣ್ಯನಿಧಿ ಹರಿ ಒಲಿವಾ ||a.pa|| ಶೇಷಪರ್ವತ ಗರುಡಾದ್ರಿ ಶ್ರೀ ಶೈಲ ಪ್ರಭಾಸ ಕ್ಷೇತ್ರ ಮಧುರೆ ಗೋಕುಲ ವೃಂದಾವನ ನಾಸಿಕ ತ್ರಿಯಂಬಕ ಮುದ್ಗಲಕ್ಷೇತ್ರ ಪರಾಶರ ಮಗನಾಶ್ರಮ ತೋಷದಲಿ ತೋತಾದ್ರಿ ಕುಂಭಘೋಣ ವಾರಣಾಸಿ ಭಾರದ್ವಾಜ ಕ್ಷೇತ್ರ ಅರುಣಾಚಲ ದೋಷವರ್ಜಿತ ಝಲ್ಲಿಕಾರಣ್ಯ ಸೇತು ದರ್ಭಶಯನ ಮಧ್ಯಾರ್ಜುನ ||1|| ಸುಂದರ ಸಿಲಾಚಯ ಜಂಬುಕೇಶ್ವರ ಮಹಾನಂದಿ ಚಿದಂಬರ ವೀರ ರಾಘವ ದೇವ ಸ್ಕಂದ ನಿಬ್ಬಣಸ್ವಾಮಿ ಕಾರ್ತಿಕ ಖಗಶೇಷ ನಂದ ಯೇಕಾಂಬರೇಶ ಅಂದವಾದ ಛಾಯ ಅಳಕಾಪುರಿ ಕ್ಷೇತ್ರ ಮಂದಾಕಿನಿ ಇ…
Transliteration
Punya kshetrava smarisi dhanyaragiro ||pa|| Nimma | munne mikkadaga maha anyaya alidu anu Gunyadallire bavadaranya dahisuvadu Karunyanidhi hari oliva ||a.pa|| Seshaparvata garudadri sri Saila prabasa Kshetra madhure gokula vrundavana Nasika triyambaka mudgalakshetra parasara maganasrama Toshadali totadri kumbagona Varanasi baradvaja kshetra arunacala Doshavarjita jallikaranya setu Darbasayana madh…