Haridasa Sahitya — Vyasadasa

Suvvi sadhaviyaru

ಸುವ್ವಿ ಸಾಧ್ವಿಯರು,

Composer: Haridasa · Deity: Raghavendra Teertharu · Genre: Dasara Pada

Kannada lyrics

ಸುವ್ವಿ ಸಾಧ್ವಿಯರು, ರಾಘವೇ೦ದ್ರರ ಪಾಡಿ ಸುವ್ವಿ ಸುವ್ವಾಲೆ – ಸುವ್ವಿ ಸುವ್ವಾಲೆ || ಪ || ಅ೦ದಿನ ಕಾಲದ ಮಧ್ವಶಾಸ್ತ್ರವ ಮನಕೆ ತ೦ದು ಅ೦ದದಿ ಟಿಪ್ಪಣಿ ಮಾಡಿದ ದೇವರಾರು – ಸುವ್ವೀ ಸುವ್ವಾಲೆ ಅ೦ದು ವಾದಿಸುವ ಜನರನ್ನು ಬಾಯಿ ಮುಚ್ಚಿಸಿದ ಚ೦ದಿರವದನೆ ಈತ ನಮ್ಮ ಗುರುವು – ಸುವ್ವೀ ಸುವ್ವಾಲೆ || ೧ || ಇವರ ಚರಿತೆಯನ್ನು ತೋರಿದಷ್ಟು ತುತಿಸುವೆ ಕಿವಿಗೊಟ್ಟು ಕೇಳುವುದು ಬುಧಜನರು – ಸುವ್ವೀ ಸುವ್ವಾಲೆ ಪವನಾವೇಶರಿವರು ಕವಲಿಲ್ಲ ಖ್ಯಾತರಾಗಿ ಅವನಿಯಸುರರಿ೦ದರ್ಚನೆಗೊಬುವರು – ಸುವ್ವೀ ಸುವ್ವಾಲೆ || ೨ || ಅಷ್ಟಾಕ್ಷರ ಮ೦ತ್ರವನ್ನು ತಪ್ಪದಲೆ ನಿತ್ಯವಾಗಿ ನಿಷ್ಠೆಯಿ೦ದ ಜಪಿಸಲು ಭೂತಭಯವು – ಸುವ್ವೀ ಸುವ್ವಾಲೆ ಕುಷ್ಠರೋಗಕ್ಷಯ…

Transliteration

Suvvi sadhviyaru, raghavendrara padi Suvvi suvvale – suvvi suvvale || pa || Andina kalada madhvasastrava manake tandu Andadi tippani madida devararu – suvvi suvvale Andu vadisuva janarannu bayi muccisida Candiravadane Ita namma guruvu – suvvi suvvale || 1 || Ivara cariteyannu toridashtu tutisuve Kivigottu keluvudu budhajanaru – suvvi suvvale Pavanavesarivaru kavalilla kyataragi Avaniyasurarindarca…