Haridasa Sahitya — Vyasadasa
Surya sugunaarya Sri Vijayeendraarya
ಸೂರ್ಯ ಸುಗುಣಾರ್ಯ
Composer: Prasanna Venkata Dasaru · Deity: Vijayeendra Teertharu · Genre: Dasara Pada
Kannada lyrics
ಸೂರ್ಯ ಸುಗುಣಾರ್ಯ ।। ಪ ।। ಶ್ರೀ ವಿಜಯೀ೦ದ್ರಾರ್ಯ ಸದ್ವೈಷ್ಣವ ಕಮಲಕೆ ।। ಆ. ಪ ।। ಮೃಡದೇವ ನಾನೆಂದು । ಅಡಿಗಡಿಗೆ ನುಡಿಯುವ । ಕಡು ಮೂರ್ಖ ಮಾಯಿಗ್ರಂಥ । ಕಡಲ ಶೋಷಿಪುದಕೆ ।। 1 ।। ಮೂಲ ಮೂವತ್ತೇಳು । ಪೇಳಿದ ಮಧ್ವಮುನಿ । ವಾಲಾಗದಲ್ಲಿರೆ । ಶೀಲ ಚಕ್ರವಾಕಕ್ಕೆ ಸೂರ್ಯ ।। 2 ।। ಅರವತ್ತು ಮೂರೊಂದು । ಪಿರಿದು ವಿದ್ಯೆಯ ತೋರಿದ । ಪರಮ ಪುರುಷನಿಪ್ಪ । ಸುರಗಿರಿ ಸುತ್ತುತ್ತಿಪ್ಪ ।। 3 ।। ಅಪ್ಪಯ್ಯ ದೀಕ್ಷಿತನ । ತಪ್ಪು ನುಡಿಗಳನ್ನು । ಒಪ್ಪಿಸಿ ಶ್ರುತಿಯಿಂದ ಮುಖ । ಕಪ್ಪು ಮಾಡಿದ ಸೂರ್ಯ ।। 4 ।। ಕ್ಷೋಣಿಯಲ್ ವರ । ಕುಂಭ । ಕೋಣಿ ಸಾರಂಗ । ಚಕ್ರ । ಪಾಣಿ ಪದಕಂಜ । ಕಾಣಿಸಿ ಕೊಡುವಂಥ ।। 5 ।। ಶ್ರೀ ಜಾನಕೀಶ । ಪದಾ…
Transliteration
sUrya suguNArya || pa || SrI vijayIndrArya sadvaiShNava kamalake || A. pa || mRuDadEva nAneMdu | aDigaDige nuDiyuva | kaDu mUrKa mAyigrantha | kaDala SOShipudake || 1 || mUla mUvattELu | pELida madhvamuni | vAlAgadallire | SIla cakravAkakke sUrya || 2 || aravattu mUrondu | piridu vidyeya tOrida | parama puruShanippa | suragiri suttuttippa || 3 || appayya dIkShitana | tappu nuDigaLannu | oppisi Sru…