Haridasa Sahitya — Vyasadasa
Sundari rangana tandu tora
ಸುಂದರಿ ರಂಗನ ತಂದು ತೋರ
Composer: Kanakadasaru · Deity: Lakshmi Devi · Genre: Dasara Pada
Kannada lyrics
ಸುಂದರಿ ರಂಗನ ತಂದು ತೋರ | ಒಂದರಘಳಿಗ್ಯಾಗೆ || ಪ || ಮತ್ಸ್ಯನಾಗಿ ಮೊದಲಿನಲ್ಲಿ | ಕೂರ್ಮನಾಗಿ ಕೊರೆನು ಕಾಯ್ದ | ದೈತ್ಯರ ಕೊಂದ ಬಹು ಕ್ರೋಧದಿಂದ ದುರುಳ ಹಿರಣ್ಯಕನ ಕರುಳು ಬಗೆದು ತೋಡಿ ಕೊರಳೊಳಗೆ ಧರಿಸಿದನು ಸರಗಳನ್ನೇ ಮಾಡಿ | ಕೊರಳು ಕೊಯ್ದ ಎಲ್ಲಮ್ಮನ ಪುತ್ರನಾಗಿ ಕಾಯ್ದಿ ಸರಳ ಬಾಣವನ್ನೇ ಹೂಡಿ ಲಂಕಾದ್ರಿ ಮಥನ ಮಾಡಿ ಎರಳ ಗಂಗೆಯರ ಪತಿವೃತೆಯರ ಕೆಡಿಸಿದನು ಕೂಡಿ | ಮರಳು ತನದಿಂದ ಸೆಗೆದ ಹಯವನೇರಿ ಓಡಿ ||೧|| ನೀರೊಳು ಮೀನನಾಗಿ ಅಲೆವ | ಧರೆ ಭಾರವನ್ನು ಹೊರುವ | ವರಹನಾಗಿ ನರಕಾಸುರನನು ತರೆವ ಕೋರೇಲಿ ಮಣ್ಣು ಬಗೆವ | ಒಡೆ ಮುಡಿ ಕಂಬದಿಂದ ಘುಡಘುಡಿಸುತ ಬಂದ ಧೃಢವುಳ್ಳ ಬಲಿಚಕ್ರವರ್ತಿ ಪಾಲಿಸಿದ ವರವಾ | ಕೊಡಲಿ ಪಿಡಿ…
Transliteration
Sundari rangana tandu tora | ondaraghaligyaara || pa || Matsyanaagi modalinalli | koormanaagi korenu kaayda | Daityara konda bahu krodhadinda durula hiranyakana karulu bagedu todi | Koralolage dharisidanu saragalanne maadi | Koralu koyda ellammana putranaagi kaaydi sarala baanavanne hoodi | Lankaadri mathana maadi erala gangeyara pativruteyara kedisidanu koodi | Maralu tanadinda segeda hayavaneri…