Haridasa Sahitya — Vyasadasa

Summane baruvade mukti

ಸುಮ್ಮನೇ ಬರುವದೇ ಮುಕ್ತಿ

Composer: Gopala Dasaru · Deity: Hari · Genre: Philosophy

Kannada lyrics

ಪಲ್ಲವಿ: ಸುಮ್ಮನೆ ಬರುವುದೆ ಮುಕ್ತಿ | ಗುರುಧರ್ಮ ಭಿಕ್ಷವ ಬೇಡಿದವಗೆ ಸುಕೀರ್ತಿ || ಅನುಪಲ್ಲವಿ: ಮನದಲ್ಲಿ ದೃಢವಿರಬೇಕು | ದುಷ್ಟ ಜನ ಸಂಸರ್ಗವ ಬಿಡಲಿ ಬೇಕು | ಅನುಮಾನವನು ಸುಡಬೇಕು | ತನ್ನ ತನುಮನ ಧನವನೊಪ್ಪಿಸಿ ಕೊಡಬೇಕು || ಚರಣ 1: ಕಾಮ ಕ್ರೋಧವ ಬಿಡಬೇಕು | ಹರಿ ನಾಮ ಸಂಕೀರ್ತನೆಯನು ಮಾಡಬೇಕು | ಹೇಮದಾಸೆಯ ಬಿಡಬೇಕು | ಹರಿ ನಾಮವೇ ಗತಿಯೆಂದು ನೆರೆ ನಂಬಬೇಕು || ಚರಣ 2: ವ್ಯಾಪಾರ ವರ್ಜಿಸ ಬೇಕು | ಜ್ಞಾನ ದೀಪದ ಕಾಂತಿಯಲ್ಲೋಲಾಡ ಬೇಕು | ಪಾಪರಹಿತನಾಗ ಬೇಕು | ನಮ್ಮ ಗೋಪಾಲ ವಿಠಲನ ನೆರೆನಂಬ ಬೇಕು ||

Transliteration

Summane baruvade mukti || pa || Guru dharma bhikshava bedidavage sukeerti || a. Pa || Manadalli dhrudhavirabeku | dushta jana sansargava bidali beku | anumaanavanu sudabeku | tanna anumaanavanu sudabeku | tanna tanumana dhanavanoppisi kodabeku || 1 || Kaama krodhava bidabeku | harinaama sankeertaneyanu maadabeku | hemadaaseya bidabeku | harinaamave gatiyendu nere nambabeku || 2 || Vyaapaara varjis…