Haridasa Sahitya — Vyasadasa

Suladhi on Purandara dasaru by Vijaya Dasaru

ಧ್ರುವತಾಳ

Composer: Vijaya Dasaru · Deity: Purandara Dasaru · Genre: Sulaadi

Kannada lyrics

ಧ್ರುವತಾಳ ಗುರುಗಳೆಂದರೆ ಇವರೆ ಗುರುಗಳು ಎನಗೆ ಕಾಣೊ ಧರೆಯೊಳು ಪುರಂದರದಾಸರೆ ಗುರುಗಳು ಮರಳೆ ಮತ್ತೊಬ್ಬರುಂಟೆ ಕರುಣಿಸಿ ನೆನೆದಂತೆ ವರಗಳ ಇತ್ತು ನಿತ್ಯ ಪರಿಪಾಲಿಸುವೆ ಹರಿ ಮರುತನ್ನ ಲೀಲೆಗಳು ಹಿರಿದಾಗಿ ತಿಳಿಪಿ ವಿ ಸ್ತರವಾಗಿ ಎನ್ನಿಂದಾ ಬರೆಸಿದರು ಹರಿಚರಿತೆ ದುರಿತ ಸಂದಣಿಯಲ್ಲಿ ಶೆರೆಬಿದ್ದು ತಪಿಸುತ ಲಿರೆ ನೋಡಿ ಲಾಲಿಸಿದರು ತಮ್ಮ ಕರುಣದಿಂದ ಹರಿಯೆಳೆಮರಿ ತರಕ್ಷುವಿನ ವನದೊಳು ಇರಲು ಸೆಳದು ಕಡಿಗೆ ತೆಗೆದಂತೆ ಇಂದಿಗಾ ಗುರು ಶಿರೋಮಣಿ ಎನ್ನ ದುರಿತದಿಂದ ಸೆಳೆದು ಪರಮಾರ್ಥದ ಮಾರ್ಗ ಅರಪುಮಾಡೀ ಕರುಣಾಸಾಗರ ನಮ್ಮ ವಿಜಯ ವಿಠ್ಠಲನ್ನ ಸ್ಮರಿಸುವುದಕೆ ಸುಜ್ಞಾನ ವನ್ನೆ ತೋರಿದರೂ ||1|| ಮಟ್ಟತಾಳ ಅಡವಿಗೆ ಬಿದ್ದವನ ದಾರಿಗ…

Transliteration

Dhruvatala Gurugalendare ivare gurugalu enage kano Dhareyolu purandaradasare gurugalu Marale mattobbarunte karunisi nenedante Varagala ittu nitya paripalisuve hari Marutanna lilegalu hiridagi tilipi vi Staravagi enninda baresidaru haricarite Durita sandaniyalli Serebiddu tapisuta Lire nodi lalisidaru tamma karunadinda Hariyelemari tarakshuvina vanadolu Iralu seladu kadige tegedamte imdiga Guru sir…