Haridasa Sahitya — Vyasadasa

Atma nivedane sulaadhi

ಆತ್ಮ ನಿವೇದನೆ ಸುಳಾದಿ

Composer: Sripadarajaru · Deity: Hari · Genre: Sulaadi

Kannada lyrics

ಆತ್ಮ ನಿವೇದನೆ ಸುಳಾದಿ ರಾಗ: ಪಂತುವರಾಳಿ ಅಂಕಿತ: ರಂಗವಿಠ್ಠಲ ಧ್ರುವತಾಳ ಅನಂತ ಕಾಲದಲ್ಲಿ ನಿನ್ನ ನಾ ಅರಿಯದೆ ಭವಗಳಲ್ಲಿ ಬಂದೆನ. ಅನಂತ ಕಾಲದಲ್ಲಿ ನಿನ್ನನೇ ನೆನಿಸದೆ ಮೂರ್ಖನಾದೆನ. ಅನಂತ ಕಾಲದಲ್ಲಿ ನಿನ್ನ ಚರಣ ರತಿಯಿಲ್ಲದೆ ನೊಂದೆನ. ಅನಂತ ಕಾಲದಲ್ಲಿ ಯಾವ ಪುಣ್ಯದಿಂದ ಬಂದು ಇಂದು ನಿನ್ನವ ನೆನಿಸಿದೆ? ಆವ ಪುಣ್ಯವೆನ್ನ ಮನ ನಿನ್ನಲ್ಲೇ ಇರಗಿತು, ನೀಯದಂತೆ ಎನ್ನ ಪೊರೆದು ಪಾಲಿಸೋ, ದೀನನಾಥ ಸಿರಿರಂಗವಿಠ್ಠಲಾ ॥೧॥ ಮಠ್ಯತಾಳ ಅನ್ನಕ್ಕೆ ಪರದಾರ ವಣ ದೇಹ ನಿಮಿತ್ತ, ಅನ್ನಕ್ಕೆ ಶೋಕಾಸಿ ಎನ್ನ ಮಾಡಿ, ಅನ್ನದ ಲೋಭ ಅಶುಭದ ಲಾಭ, ಅನ್ನಕ್ಕೆ ನನ್ನದು ನಾನೆಂಬ ಹಮ್ಮು. ಅನ್ನಕ್ಕೆ ಯಾವನುಕ ನಿನ್ನ ಚರಣರತಿ ದೊರಕಲದೋ? ಉನ್ನತ ಗುಣ…