Haridasa Sahitya — Vyasadasa

Sripadarajara suladhi by Vijaya dasaru

ಧ್ರುವತಾಳ

Composer: Vijaya Dasaru · Deity: Sripadarajaru · Genre: Sulaadi

Kannada lyrics

ಧ್ರುವತಾಳ ಶ್ರೀ ಪಾದರಾಯ ಗರುವೆ ಧೃಢಭಕುತಿಯಿಂದ ನಿಮ್ಮ ಶ್ರೀಪಾದ ದ್ರುಮವನ್ನು ನೆರೆನಂಬಿದವನ ಭಾಗ್ಯ ಅಪಾರವಲ್ಲದೆ ಲೇಶ ಕೊರತೆ ಇಲ್ಲ ಗೋಪಾದ ಉದಕದೊಳು ರತುನ ದೊರಕಿದಂತೆ ಪ್ರಾಪುತವಾಗುವುದು ಬಾಹೀರಂತರ ಸೌಖ್ಯ ಲೋಪವಾಗದು ಒಂದು ಇಷ್ಟಾರ್ಥ ಪ್ರತಿದಿನ ಆಪಾರ್ಥ ಎನಿಸದು ಪೇಳಿದ ವಚನಂಗಳು ಆಪವರ್ಗಕೆ ಮಾರ್ಗ ಕೇವಲ ಖ್ಯಾತಿಯಾಗಿ ತಾಪಸಿಯಾಗುವನು ಜನುಮಜನುಮದವು ಬಿಡದೆ ಗೋಪಾಲಕೃಷ್ಣನ ಗುಣವೆ ಕೊಂಡಾಡುತ ಆಪಾದಮೌಳಿ ಪರಿಯಂತ ನೋಡುವ ಮಹ ಪಾಪರಹಿತರಾಗಿ ಸಂಚರಿಸುವರು ನಿತ್ಯ ಪ್ರಾಪುತವಲ್ಲದೆ ಒಂದಾದರವರಿಗೆ ಭೂಪಾರ ಬೇಡಿದ ಮನೋರಥಂಗಳು ಶ್ರೀಪಾದರಾಯ ಶಿರಿ ನಾರಾಯಣಯೋಗಿ ಈಪರಿ ಸ್ಮರಿಸಿದ ಜನರ ಸಂಗದಲ್ಲಿದ್ದ ಆ ಪುಣ್ಯಪುರುಷನಿಗೆ ಕೈವಲ್ಯ…

Transliteration

dhruvatALa SrI pAdarAya garuve dhRuDhaBakutiyinda nimma SrIpAda drumavannu nerenaMbidavana BAgya apAravallade lESa korate illa gOpAda udakadoLu ratuna dorakidante prAputavAguvudu bAhIraMtara sauKya lOpavAgadu ondu iShTArtha pratidina ApArtha enisadu pELida vacanangaLu Apavargake mArga kEvala KyAtiyAgi tApasiyAguvanu janumajanumadavu biDade gOpAlakRuShNana guNave konDADuta ApAdamauLi pariyanta nODu…