Haridasa Sahitya — Vyasadasa

Srinivasa suladi

ಧ್ರುವ ತಾಳ

Composer: Vijaya Dasaru · Deity: Srinivasa / Venkatesha · Genre: Sulaadi

Kannada lyrics

ಧ್ರುವ ತಾಳ ಮುಪ್ಪು ಇಲ್ಲದ ಅಪ್ಪ ತಿರುಪತಿ ತಿಮ್ಮಪ್ಪ | ಮುಪ್ಪು ಇಲ್ಲದ ತಾಯಿ ಅಲುಮೇಲು ಮಂಗಾಯಿ | ಮುಪ್ಪ್ಪು ಇಲ್ಲದ ಗುರು ಶ್ರೀಮದಾಚಾರ್ಯರು | ಮುಪ್ಪು ಇಲ್ಲದ ಬಾಂಧವರು ಹರಿಭಕ್ತರು | ಮುಪ್ಪು ಇಲ್ಲದ ಧನ ಹರಿನಾಮ ಸಾಧನ | ಮುಪ್ಪು ಇಲ್ಲದ ಸದನ ದಿವ್ಯಾನಂತಾಸನ | ಮುಪ್ಪೇ ಮುಪ್ಪೇ ಇಲ್ಲ ಎಮ್ಮ ಸೌಭಾಗ್ಯಕ್ಕೆ | ಮುಪ್ಪೂರದೊಳಗೆ ಹರಿದಾಸರಿಗೆ ಎಣೆಯೆ | ಮುಪ್ಪುರವಗೆಲಿದ ಅನಘ ವಿಜಯವಿಟ್ಠಲರೇಯ | ಅಪ್ಪಾ ಭಕ್ತರ ಒಡನಾಡುವದು ತಪ್ಪಾ || ೧ || ಮಟ್ಟೆ ತಾಳ ಉಡಲು ಉಣಲುಂಟು ಕೊಡಲು ಕೊಳಲುಂಟು | ಅಡಗಾಣಿಪ ಭಾವಕಡಲಾಯಾಸವನು | ಬಡದೆ ದಾಟಾಲಿಉಂಟು ಸಡಗರದಲಿ ದ – | ಟ್ಟಡಿ ಹರಿನಾಮವ ಹಡಗವೆಂಬುದು ಕೈ – | ವಿಡಿದು ಸುಖವನ್ನು ಪಡೆದ…

Transliteration

dhruva tala Muppu illada appa tirupati timmappa | Muppu illada tayi alumelu mangayi | Muppu illada guru srimadacaryaru | Muppu illada bandhavaru haribaktaru | Muppu illada dhana harinama sadhana | Muppu illada sadhana divyanantasana | Muppe muppe illa emma saubagyakke | Muppuradolage haridasarige eneye | Muppuravagelida anaga vijayavithala reya | Appa Baktara odanaduvudu tappu || 1 || matta tala U…