Haridasa Sahitya — Vyasadasa

Srinivasa kalyana

ಸ್ತ್ರೀಯರೆಲ್ಲರು ಬನ್ನಿರೆ

Composer: Vadirajaru · Deity: Srinivasa / Venkatesha · Genre: Dasara Pada

Kannada lyrics

ಸ್ತ್ರೀಯರೆಲ್ಲರು ಬನ್ನಿರೆ । ಶ್ರೀನಿವಾಸನ ಪಾಡಿರೇ ಜ್ಞಾನಗುರುಗಳಿಗೊಂದಿಸಿ । ‏ ಮುಂದೆ ಕಥೆಯ ಪೇಳುವೆ ।। ಗಂಗತೀರದಿ ಋಷಿಗಳು । ಅಂದು ಯಾಗವ ಮಾಡ್ಡರು ಬಂದು ನಾರದ ನಿಂತುಕೊಂಡು । ಯಾರಿಗೆಂದು ಕೇಳಲು ಅರಿತು ಬರಾಬೇಕು ಎಂದು । ಆ ಮುನಿಯು ತೆರಳಿದ -ಭೃಗುಮುನೀಯು ತೆರಳಿದ ನಂದಗೋಪನ ಮಗನ ಕಂದನ । ಮಂದಿರಕಾಗೆ ಬಂದನು ವೇದಗಳನೆ ಓದುತಾ । ಹರಿಯನೂ ಕೊಂಡಾಡುತಾ ಇರುವ ಬೊಮ್ಮನ ನೋಡಿದ । ಕೈಲಾಸಕ್ಕೆ ಬಂದನು ಶಂಭುಕಂಠನು ಪಾರ್ವತೀಯೂ । ಕಲೆತಿರುವುದ ಕಂಡನು ಸೃಷ್ಟಿಯೊಳಗೆ ನಿನ್ನ ಲಿಂಗ । ಶ್ರೇಷ್ಠವಾಗಲೆಂದನು ವೈಕುಂಠಕ್ಕೆ ಬಂದನು । ವಾರಿಜಾಕ್ಷನ ಕಂಡನು ಕೆಟ್ಟ ಕೋಪದಿಂದ ಒದ್ದರೆ । ಎಷ್ಟು ನೊಂದಿತೆಂದನು ತಟ್ಟನೆ ಬಿಸಿನೀರಿನಿಂದ…

Transliteration

Srinivasa kalyana in kannada is written by great shri vadiraja theertharu. This song covers the kalyana vaibhava of Srinivasa and padmavathi from the beginning to end. Lyrics: Shreeyar yelaru bennerae Sreenivasana padirae Gynagurugala vandhisi Mundhae kathaya peluvae ||1|| Gangatheeratha rishigalu, anthu yagava madidharu Bandhu naratha ninthukondu Yarigendhu keliru ||2|| Arithu parabaeku yenthu, A…