Haridasa Sahitya — Vyasadasa
Sri narasimhadeva sharanagata rakshakane
ಶ್ರೀ ನರಸಿಂಹದೇವ ಶರಣ ರಕ್ಷಕನೆ
Composer: Helavanakatte Giriyammanavaru · Deity: Narasimha · Genre: Bhakti
Kannada lyrics
ಶ್ರೀ ನರಸಿಂಹದೇವ ಶರಣ ರಕ್ಷಕನೆ ದಾನವಾರಿ ಶುಭಕಾಧೀನ ಮೂರುತಿಯೆ ||ಪ|| ಹರಿ ತನ್ನ ದ್ರವವೆಂದು ಸ್ಮರಿಸುತಿರಲು ಬಾಲ ನಿರವ ಕಾಣದೆ ದುಷ್ಟ ಹಿರಣ್ಯಕಾಸುರನು ಪರಿ ಪರಿ ಹಿಂಸಿಸೆ ಮೊರೆದು ಕೋಪದೊಳದ್ದು ತರಳಗೋಲಿದ ಬಹು ಕರುಣಾನಿಧಿಯ [೧] ಭಿಟಿ ಭಿಟಿಲೆಂದಾರ್ಭಟಿಸಿ ಕಂಬವ ಸಿಡಿಯ ಕಟಿ ಕಟಿ ಮಸಿವಣ್ಣಿ ನೆಟ್ಟಸಿರಿವಿಂ ಹಲ್ಲಳ ಕಟಿ ಕಟಿ ಕಡೆಯ್ಮುತ್ತುಬಸ ತೋರಿ ನಿಂದ ಕರಿಣ ಮೂರುತಿಯೆ ಶ್ರೀ ನರಸಿಂಹ [೨] ಕೊಬ್ಬಿದ ಹಿರಣ್ಯಕನುಬ್ಬ ಮುದಿವೊಂದು ಹೆಬ್ಬಾಗಿಲೊಳು ಸಂಜೆ ಮುಬ್ಬಿನಲ್ಲಿ ದನುಜನ ಗರ್ಭವ ನಖದಿಂದ ಇಬ್ಬಾಗವನು ಮಾಡಿ ಹೆಬ್ಬುಲ ಕರಳನು ಹರುಷದಿ ಧರಿಸಿದೆ [೩] ಭೀತರಾದ ಸುರವ್ರಾತ ಪ್ರಾರ್ಥಿಸೆ ಬಹು ಪ್ರೀತಿಯ ಭಕ್ತನ ಮಾತನು ಮನ…
Transliteration
Sri narasimhadeva saranagata rakshakane | Danavari subaktadhina murutiye || pallavi || Hari tanna daivavendu smarisutiralu bala | Nirava kanade dushta hiranyakasuranu | Pari pari himsise moredu kopadoleddu | Taralagolide bahu karunanidhiye || 1 || Citicitilendarbatisi kambavu sidiye | Katikati masedagni nittusirinim halgala | Katakata kadivutubbana tori ninda | Kathina murutiye || 2 || Kobbida hir…