Haridasa Sahitya — Vyasadasa

Sri mukhya prana devara stotra suladi

ಮುಖ್ಯಪ್ರಾಣ ದೇವರ ಸ್ತೋತ್ರ ಸುಳಾದಿ

Composer: Vijaya Dasaru · Deity: Mukhyaprana / Vaayu / Hanuma / Bheema · Genre: Sulaadi

Kannada lyrics

ತಾಳ – ಧ್ರುವ ಕೋತಿಯಾದರೆ ಬಿಡೆನೊ ಬಲುಪರಿ ಭೂತಳದೊಳು ಪಾರ‍್ಯಾಡಲು ಬಿಡೆನೊ ಖ್ಯಾತಿ ತೊರೆದು ಕಚ್ಚುಟ ಹಾಕಲು ಬಿಡೆನೊ ಚಾತುರ ಬಿಟ್ಟರೆ ಬಿಡೆನೊ ನಾ ಬಿಡೆನೊ ಭೀತಿ ಬೀರಲು ಬಿಡೆನೊ ಮಾತು ಮಾತಿಗೆ ಹಲ್ಲು ತೋರಲು ಬಿಡೆನೊ ಗಾತುರ ಗಗನಕ್ಕೆ ಬೆಳಿಸಲು ಬಿಡೆನೊ ಕೋತಿ ಸೇವಿಸಲು ಬಿಡೆನೊ ಆತುರದಲಿ ವನಧಿ ಲಂಘಿಸಿದರೆ ಬಿಡೆ ಆ ತರುಗಳ ಕಿತ್ತಲು ಬಿಡೆನೊ ವೀತಿಹೊತ್ರನ ಬಾಲದಲ್ಲಿ ಇಟ್ಟರೆ ಬಿಡೆ ಜಾತಿ ಧರ್ಮವ ಬಿಟ್ಟರೆ ಬಿಡೆನೊ ಈ ತೆರದಲ್ಲಿ ನೀನು ಇದ್ದರೇನಯ್ಯಾ ಬೆ ನ್ನಾತು ಕೇಳುವದು ನಾ ಬಿಡಬಲ್ಲೆನೇ ತಾತಾ ಇನ್ನಿದರಿಂದ ಆವದಾದರು ಬರಲಿ ದಾತಾ ಮತ್ತಿದರಿಂದ ಏನಾದರಾಗಲಿ ಸೋತು ಹಿಂದೆಗದು ಪೋದರೆ ನಿನ್ನ ಪದದಾಣೆ ಯಾತಕ್ಕೆ ಸಂಶಯವೊ ಬಿ…

Transliteration

Raga- kambodhi dhruvatala Kotiyadare bidano balupari | butaladolu par^yadalu bideno | kyati toredu kaccuta hakalu bideno | chatura bittare bideno na bideno | biti biralu bideno matu | matige hallu toralu bideno | gatura gaganakke belisalu bideno | koti sevisalu bideno Aturadali vanadhi lamgisidare bide | A tarugala kittalu bideno | vitihotrana baladalli ittare bide | jati dharmava bittare bideno |…