Haridasa Sahitya — Vyasadasa
Sri marutana manini bharatidevi
ಶ್ರೀ ಮಾರುತನ ಮಾನಿನಿ ಭಾರತೀದೇವಿ
Composer: Vijaya Dasaru · Deity: Bharati Devi · Genre: Bhakti
Kannada lyrics
ಶ್ರೀ ಮಾರುತನ ಮಾನಿನಿ ಭಾರತೀದೇವಿ ಆ ಮಹಾಭಕುತಿಗಭಿಮಾನಿ ||pa|| ಕಾಮಾಂತಕ ಸುತ್ರಾಮ ಕಾಮ ರವಿ ಸೋಮವಿನುತೆ ಮದಸಾಮಜ ಗಮನೆ ನೀಲಕುಂತಳೆ ಮೋಹನ್ನೇ-ಸುವಾಣಿ ಚನ್ನೆ ಬಾಲಾರ್ಕ ತಿಲಕರನ್ನೆ ಫಾಲೆ ವಿಶಾಲೆ ಗುಣರನ್ನೆ -ಕುಂದರದನ್ನೆ ಮೂರ್ಲೋಕದೊಳು ಪಾವನ್ನೆ ಕಾಳವ್ಯಾಳ ವೇಣಿ ಮ್ಯಾಲೆ ರ್ಯಾಗಟೆ ಪೊ ನ್ನೊಲೆ ಚವುರಿಗೊಂಡ್ಯ ಹೆರಳು ಭಂಗಾರ ಕು- ಟ್ಟಿಲ ಚಂಪಕ ನಾಸಿಕ ನೀಲೋ ತ್ಪಲೆ ನೇತ್ರಳೆ ಪಾಂಚಾಲಿ ಕಾಳಿ ನಮೋ ||1|| ಪೊಳಿವೊ ಕೆಂದುಟಿ ನಸುನಗೆ ಪತ್ತು ದಿಕ್ಕಿಗೆ ಬೆಳಕು ತುಂಬಿರಲು ಮಿಗೆ ಥಳಕು ವೈಯಾರದ ಬಗೆ ಮೂಗುತಿಸರಿಗೆ ಸಲೆ ಭುಜಕೀರ್ತಿ ಪೆಟ್ಟಿಗೆ ಥಳಥಳಿಸುವ ಕೊರಳೊಳು ತ್ರಿವಳಿ ನ್ಯಾ ವಳಿ ತಾಯಿತು ಸರಪಳಿಯ ಪದಕ ಪ್ರ ವಳ ಮುತ್ತ…
Transliteration
Kamantaka sutrama kama ravi Somavinute madasamaja gamane Nilakuntale mohanne-suvani canne Balarka tilakaranne Pale visale gunaranne -kundaradanne Murlokadolu pavanne Kalavyala veni myale ryagate po Nnole cavurigondya heralu bangara ku- Ttila campaka nasika nilo Tpale netrale pancali kali namo ||1|| Polivo kenduti nasunage pattu dikkige Belaku tumbiralu mige Thalaku vaiyarada bage mugutisarige Sale…