Haridasa Sahitya — Vyasadasa
Sri kapila devara stotra suladi
ಶ್ರೀ ಕಪಿಲ ದೇವರ ಸ್ತೋತ್ರ ಸುಳಾದಿ
Composer: Vijaya Dasaru · Deity: Vishnu · Genre: Sulaadi
Kannada lyrics
ರಾಗ – ತೋಡಿ ತಾಳ – ಧ್ರುವ ಸಿದ್ಧಿದಾಯಕ ಶಿಷ್ಯಜನ ಪರಿಪಾಲ ಪರಮಾ ಶುದ್ಧಾತ್ಮ ಸುಗುಣಸಾಂದ್ರ ಸುಖವಾರಿಧಿ ನಿದ್ರಾರಹಿತ ನಿದ್ರಾರಮಣ ನಿರ್ವಿಕಾರ ಚಿದ್ದೇಹ ಸರ್ವಕಾಲ ಸುಂದರಸಾರ ಪದ್ಮಸಂಭವ ಬಲಿ ಪ್ರಕ್ಷಾಲಿತ ಪಾದ ಮಹಾ ಹೃದ್ರೋಗನಾಶ ವೈಕುಂಠವಾಸ ವಿದ್ಯಾತೀತ ವಿಶ್ವನಾಟಕ ನಾರಾಯಣ ವಿದ್ಯ ಉದ್ಧಾರಕೆ ಉದಧಿ ಸದನಾ ಸಿದ್ಧಾದಿ ವಿನುತ ಸಂತತ ಪಾತಾಳವಾಸಿ ಬುದ್ಧಿ ವಿಶಾಲ ಮಹಿಮ ಪಾಪಹಾರಿ ಖದ್ಯೋತವರ್ಣ ಸಕಲ ವ್ಯಾಪ್ತ ಆಕಾಶ ಅಮಿತ ಬದ್ಧ ವಿಚ್ಛೇದ ನಾನಾ ರೂಪಾತ್ಮಕಾ ಅದ್ವೈತಕಾಯಾ ಮಾಯಾರಮಣ ರಾಜೀವ ನೇತ್ರಾ ಅದ್ವೈಯ ಅನಾದಿ ಪುರುಷ ಚಿತ್ರ ಕರ್ದಮ ಮುನಿಸೂನು ವಿಜಯ ವಿಠ್ಠಲ ಕಪಿಲ ನಿರ್ದೋಷಕರುಣಾಬ್ಧಿ ಸರ್ವರಾಧಾರಿ || ೧ || ತಾಳ – ಮಟ್ಟ…
Transliteration
Raga-revati dhruvatala Siddhidayaka sishyajanaparipala parama | Suddhatma sugunasandra sukavaridhi | Nidrarahita nidraramana nirvikara | Ciddeha sarvakala sundarasara | Padmasambava bali prakshalita pada maha | Hrudroganasa vaikunthavasa | Vidyatita visvanataka narayana | Vidya uddharaka udadhi sadana | Siddhadi vinuta santata patalavasi | Buddhi visala mahima papahari | Kadyotavarna sakala vyapta…