Haridasa Sahitya — Vyasadasa

Sri Jayarayaru suladhi by Vijaya dasaru

ಶ್ರೀ ಜಯರಾಯರ ಸ್ತೋತ್ರ ಸುಳಾದಿ

Composer: Vijaya Dasaru · Deity: Jayateertharu · Genre: Sulaadi

Kannada lyrics

ಶ್ರೀ ಜಯರಾಯರ ಸ್ತೋತ್ರ ಸುಳಾದಿ ಧೃವತಾಳ- ಜಯರಾಯ ಜಯರಾಯ ಜಯದೇವಿಅರಸನ್ನಾಶ್ರಯಮಾಡಿ ಕೊಂಡಿಪ್ಪ ತಪ್ಪೋ ವಿತ್ತಪ ಭಯವ ಪರಿಹರಿಸಿ ಭವದುರರ ಹರಿಭ | ಕ್ತಿಯಕೊಡು ಜ್ಞಾನ ವೈರಾಗ್ಯದೊಡನೆ | ದಯ ದೃಷ್ಟಿಯಿಂದ ನೋಡು ಕಾಪಾಡು ಮಾತಾಡು | ಲಯ ವಿವರ್ಜಿತವಾದ ವೈಕುಂಟಕೆ | ಸಯಮಾಗಿ ಮಾರ್ಗ ತೋರೊ ಸಜ್ಜನರೊಳಗಿಟ್ಟು | ಜಯವ ಪಾಲಿಸು ಎನಗೆ ಯತಿಕುಲ ರನ್ನ | ಆಯುತ್ತಕ್ಕಾದರು ನಾನು ಐಹಿಕ ಸೌಖ್ಯವನೊಲ್ಲೆ | ಬಯಸುವ ಸತತದಲ್ಲಿ ಹರಿಯನಾಮ | ತ್ರಯಗಳೆ ನಾಲಿಗೆಲಿ ನೆನೆದು ಕರ್ಮ | ಕ್ಷಯವಾಗುವಂತೆ ಕ್ಷಿಪ್ರದಲ್ಲಿ ಬಿಡಿದೆ | ಪ್ರಯತ್ನವೆಂಬೋದಿದಕೆ ಸಾರ್ಥಕವಾಗಲಿ | ಪಯೋನಿಧಿ ಸುತೆರಮಣ ಮನದೊಳು ನಿಲ್ಲಲು | ಪಯಃ ಪಾನದಿಂದಧಿಕ ನಿಮ್ಮ ದರುಶನ ವೆನ…

Transliteration

SrI jayarAyara stOtra suLAdi dhRuvatALa- jayarAya jayarAya jayadEvi^^arasannASrayamADi koMDippa tappO vittapa Bayava pariharisi Bavadurara hariBa | ktiyakoDu j~jAna vairAgyadoDane | daya dRuShTiyinda nODu kApADu mAtADu | laya vivarjitavAda vaikunTake | sayamAgi mArga tOro sajjanaroLagiTTu | jayava pAlisu enage yatikula ranna | AyuttakkAdaru nAnu aihika sauKyavanolle | bayasuva satatadalli hariyanA…