Haridasa Sahitya — Vyasadasa
Sri bhagavatha
ಶ್ರೀ ಭಾಗವತ
Composer: Haridasa · Deity: Vishnu · Genre: Dasara Pada
Kannada lyrics
ಶ್ರೀ ಭಾಗವತ ಮಹಿಮೆ ಬಣ್ಣಿಸಲಳವೇ ||pa|| ಈ ಭವಶರಧಿಗೆ ಸುನಾವೆಯಂತಿಹುದಯ್ಯ||a.pa|| ವೇದ ಶಾಸ್ತ್ರಾದಿ ಅನೇಕ ಧರ್ಮಗಳಲ್ಲಿ ಈ ದೇಹ ಸಾಧನವಾದ ಸದ್ಧರ್ಮಗಳು ಆ ಪರಾಶರ ಸೂನು ಶ್ರೀ ಮನ್ನಾರಾಯಣ ಆಪದ್ಬಾಂಧವನಲ್ಲದಿನ್ನಿಲ್ಲವೆಂಬುವಾ||1|| ಪ್ರಥಮ ಸ್ಕಂದದಲಿ ಶ್ರೀ ಪರಮಾತ್ಮನ ಸುಜ್ಞಾನಕೆ ಪಥವೆ ಭಕ್ತಿ ವೈರಾಗ್ಯದ ವಿವರಣೆಯು ಮತ್ತೆ ಶಾಪದಲಿ ನಾರದನ ವಿಷಯವ ಪೇಳ್ವ ||2|| ದ್ವಿತೀಯ ಸ್ಕಂದÀದಿ ಪರೀಕ್ಷಿತ ಶುಕ ಸಂವಾದ ಶ್ರೀಹರಿಯ ಅವತಾರಗಳ ವರ್ಣನೆಗಳು ಮತ್ತೆ ಮಹದಾದಿ ತತ್ವ ಸೃಷ್ಟಿಕ್ರಮ ಇತ್ಯಾದಿ ಪುಣ್ಯಚರಿತಗಳನು ಪೇಳ್ವ ||3|| ಆ ಬೊಮ್ಮಂಡದಿಂದೆ ಚತುರ್ಮುಖನ ಸೃಷ್ಟಿಯು ವಿಭಾಗವ ಪೇಳ್ವ ಸೂಕ್ಷ್ಮ ಪರಮಾಣು ಅಬ್ದಾದಿ ಕಾಲಗಳು ವ್…
Transliteration
Sri bhagavata mahime bannisalalave ||pa|| I bavasaradhige sunaveyantihudayya||a.pa|| Veda sastradi aneka dharmagalalli I deha sadhanavada saddharmagalu A parasara sunu sri mannarayana Apadbandhavanalladinnilla vembuva||1|| Prathama skamdadali sri paramatmana suj~janake Pathave Bakti vairagyada vivaraneyu Matte sapadali naradana vishayava pelva ||2|| Dvitiya skandaàdi parikshita Suka samvada Srihar…