Haridasa Sahitya — Vyasadasa
Sravanadinda hoyitu brahmahatya papa
ಶ್ರವಣದಿಂದ ಹೋಯಿತು ಬ್ರಹ್ಮಹತ್ಯಾ ಪಾಪ
Composer: Purandara Dasaru · Deity: Hari · Genre: Ugabhoga
Kannada lyrics
ಶ್ರವಣದಿಂದ ಹೋಯಿತು ಬ್ರಹ್ಮಹತ್ಯಾ ಪಾಪ ಸ್ಮರಣೆಯಿಂದ ಹೋಯಿತು ಸೇರಿದ್ದ ಪಾಪವು ಎಲ್ಲಿದ್ದ ಅಜಮಿಳ, ಎಲ್ಲಿತ್ತು ವೈಕುಂಠ ಕೊಟ್ಟಾತನೇ ಬಲ್ಲ ಪುರಂದರವಿಠಲ
Transliteration
Sravanadinda hoyitu brahmahatya papa Smaraneyinda hoyitu seridda papavu Ellidda ajamila, ellittu vaikumtha Kottatane balla purandaravithala